ತುಮಕೂರು ಜಿ.ಪಂ. ಕ್ಷೇತ್ರವಾರು ಮೀಸಲಾತಿ ಪ್ರಕಟ

KannadaprabhaNewsNetwork |  
Published : Oct 10, 2026, 01:15 AM IST
ಹಾನಗಲ್ಲ ತಾಲೂಕಿನ ಸಮಾಜ ಕಲ್ಯಾಣ ಇಲಾಖೆಯ ಪರಿಶಿಷ್ಟ ಪಂಗಡದ ಬಾಲಕರ ಮೆಟ್ರಿಕ್ ನಂತರದ ವಸತಿ ನಿಲಯಕ್ಕೆ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಭೇಟಿ ನೀಡಿ, ವಿದ್ಯಾರ್ಥಿಗಳಿಗೆ ಒದಗಿಸಿರುವ ಮೂಲಸೌಕರ್ಯಗಳನ್ನು ಪರಿಶೀಲಿಸಿದರು. | Kannada Prabha

ಸಾರಾಂಶ

ಚಿಕ್ಕನಹಳ್ಳಿ ಸಾಮಾನ್ಯ (ಮಹಿಳೆ), ಬುಕ್ಕಾಪಟ್ಟಣ ಹಿಂದುಳಿದ ವರ್ಗ ಅ(ಮಹಿಳೆ), ಕಳ್ಳಂಬೆಳ್ಳ, ಸಾಮಾನ್ಯ(ಮಹಿಳೆ), ಹೊನ್ನವಳ್ಳಿ, ಅನುಸೂಚಿತ ಜಾತಿ, ಹುಚ್ಚಗೊಂಡನಹಳ್ಳಿ ಸಾಮಾನ್ಯ (ಮಹಿಳೆ), ಕಿಬ್ಬನಹಳ್ಳಿ ಸಾಮಾನ್ಯ (ಮಹಿಳೆ), ರಂಗಾಪುರ ಹಿಂದುಳಿದ ವರ್ಗ ಅ (ಮಹಿಳೆ), ನೊಣವಿನಕೆರೆ(ಸಾಮಾನ್ಯ), ಬೆಳಗುಂಬ(ಸಾಮಾನ್ಯ), ಚಿಕ್ಕತೊಟ್ಲುಕೆರೆ ಅನುಸೂಚಿತ ಜಾತಿ(ಮಹಿಳೆ), ಗೂಳೂರು ಸಾಮಾನ್ಯ, ಹೆಬ್ಬೂರು ಸಾಮಾನ್ಯ, ಹೊನ್ನುಡಿಕೆ ಅನುಸೂಚಿತ ಜಾತಿ

ಕನ್ನಡಪ್ರಭ ವಾರ್ತೆ, ತುಮಕೂರು

ತುಮಕೂರು ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಮೀಸಲಾತಿಯನ್ನು ಪ್ರಕಟಿಸಿದ್ದು, ಜಿಲ್ಲೆಯಲ್ಲಿ ರಾಜಕೀಯ ಪಕ್ಷಗಳಲ್ಲಿ ಚುನಾವಣಾ ರಾಜಕೀಯ ಗರಿಗೆದರಿದೆ

ಯಳನಾಡು ಕ್ಷೇತ್ರ ಸಾಮಾನ್ಯ, ಹೊಯ್ಸಳ ಕಟ್ಟೆ, ಹಿಂದುಳಿದ ವರ್ಗ ಅ, ಕಂದಿಕೆರೆ ಅನುಸೂಚಿತ ಪಂಗಡ, ಹಂದನಕೆರೆ ಅನುಸೂಚಿತ ಜಾತಿ (ಮಹಿಳೆ), ಶೆಟ್ಟಿಕೆರೆ, ಸಾಮಾನ್ಯ(ಮಹಿಳೆ), ಚಂದ್ರಶೇಖರಪುರ, ಸಾಮಾನ್ಯ, ಚೇಳೂರು ಹಿಂದುಳಿದ ವರ್ಗ ಅ, ಗುಬ್ಬಿ ಗ್ರಾಮಾಂತರ ಅನುಸೂಚಿತ ಜಾತಿ, ಹಾಗಲವಾಡಿ ಸಾಮಾನ್ಯ, ಕಡಬ ಸಾಮಾನ್ಯ(ಮಹಿಳೆ), ನಿಟ್ಟೂರು ಸಾಮಾನ್ಯ (ಮಹಿಳೆ), ಅಳಿಲುಘಟ್ಟ ಸಾಮಾನ್ಯ(ಮಹಿಳೆ)ಕೊತ್ತಗೆರೆ, ಸಾಮಾನ್ಯ, ಹುತ್ರಿದುರ್ಗ ಸಾಮಾನ್ಯ(ಮಹಿಳೆ), ಹುಲಿಯೂರುದುರ್ಗ ಸಾಮಾನ್ಯ(ಮಹಿಳೆ), ಅಮೃತೂರು ಅನುಸೂಚಿತ ಜಾತಿ, ಯಡಿಯೂರು ಹಿಂದುಳಿದ ವರ್ಗ ಅ(ಮಹಿಳೆ) ಹೊಳವನಹಳ್ಳಿ ಸಾಮಾನ್ಯ, ಕಸಬಾ ಅನುಸೂಚಿತ ಜಾತಿ(ಮಹಿಳೆ), ಕೋಳಾಲ ಹಿಂದುಳಿದ ವರ್ಗ ಬ(ಮಹಿಳೆ), ತೋವಿನಕೆರೆ ಸಾಮಾನ್ಯ, ಹುಲಿಕುಂಟೆ ಅನುಸೂಚಿತ ಜಾತಿ(ಮಹಿಳೆ), ನಾದೂರು ಸಾಮಾನ್ಯ, ತಾವರೆಕೆರೆ ಅನುಸೂಚಿತ ಪಂಗಡ(ಮಹಿಳೆ), ಮದಲೂರು ಸಾಮಾನ್ಯಚಿಕ್ಕನಹಳ್ಳಿ ಸಾಮಾನ್ಯ (ಮಹಿಳೆ), ಬುಕ್ಕಾಪಟ್ಟಣ ಹಿಂದುಳಿದ ವರ್ಗ ಅ(ಮಹಿಳೆ), ಕಳ್ಳಂಬೆಳ್ಳ, ಸಾಮಾನ್ಯ(ಮಹಿಳೆ), ಹೊನ್ನವಳ್ಳಿ, ಅನುಸೂಚಿತ ಜಾತಿ, ಹುಚ್ಚಗೊಂಡನಹಳ್ಳಿ ಸಾಮಾನ್ಯ (ಮಹಿಳೆ), ಕಿಬ್ಬನಹಳ್ಳಿ ಸಾಮಾನ್ಯ (ಮಹಿಳೆ), ರಂಗಾಪುರ ಹಿಂದುಳಿದ ವರ್ಗ ಅ (ಮಹಿಳೆ), ನೊಣವಿನಕೆರೆ(ಸಾಮಾನ್ಯ), ಬೆಳಗುಂಬ(ಸಾಮಾನ್ಯ), ಚಿಕ್ಕತೊಟ್ಲುಕೆರೆ ಅನುಸೂಚಿತ ಜಾತಿ(ಮಹಿಳೆ), ಗೂಳೂರು ಸಾಮಾನ್ಯ, ಹೆಬ್ಬೂರು ಸಾಮಾನ್ಯ, ಹೊನ್ನುಡಿಕೆ ಅನುಸೂಚಿತ ಜಾತಿಊರುಕೆರೆ ಅನುಸೂಚಿತ ಪಂಗಡ(ಮಹಿಳೆ), ಊರ್ಡಿಗೆರೆ ಅನುಸೂಚಿತ ಜಾತಿ, ಹೆಗ್ಗೆರೆ (ಸಾಮಾನ್ಯ), ದೊಡ್ಡೇರಿ ಸಾಮಾನ್ಯ (ಮಹಿಳೆ), ಇಟಕ ದಿಬ್ಬನಹಳ್ಳಿ ಸಾಮಾನ್ಯ, ಕೊಡಿಗೇನಹಳ್ಳಿ ಅನುಸೂಚಿತ ಪಂಗಡ(ಮಹಿಳೆ) ಮಿಡಿಗೇಶಿ ಅನುಸೂಚಿತ ಜಾತಿ(ಮಹಿಳೆ), ಪುರವರ ಸಾಮಾನ್ಯ(ಮಹಿಳೆ), ಸಿದ್ದಾಪುರ ಹಿಂದುಳಿದ ವರ್ಗ ಅ, ಬ್ಯಾಡನೂರು ಹಿಂದುಳಿದ ವರ್ಗ ಅ, ಕೋಟಗುಡ್ಡ ಅನುಸೂಚಿತ ಪಂಗಡ, ಮಂಗಳವಾಡ ಹಿಂದುಳಿದ ವರ್ಗ ಬ, ನಾಗಲಮಡಿಕೆ ಸಾಮಾನ್ಯ, ವೆಂಕಟಾಪುರ ಸಾಮಾನ್ಯ (ಮಹಿಳೆ), ವೈ.ಎನ್. ಹೊಸಕೋಟೆ ಅನುಸೂಚಿತ ಜಾತಿ(ಮಹಿಳೆ), ಬಾಣಸಂದ್ರ ಅನುಸೂಚಿತ ಜಾತಿ, ದಬ್ಬೇಘಟ್ಟ ಸಾಮಾನ್ಯ, ದಂಡಿನಶಿವರ ಸಾಮಾನ್ಯ (ಮಹಿಳೆ), ಮಾಯಸಂದ್ರ ಹಿಂದುಳಿದ ವರ್ಗ ಅ(ಮಹಿಳೆ)

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಆಧಾರ್ ತಿದ್ದುಪಡಿಗಾಗಿ ಅಂಚೆ ಕಚೇರಿ ಎದುರು ಜನರ ಪರದಾಟ
ಕಲಬುರಗಿ: ಜಿಪಂ ಮೀಸಲಾತಿ ಪ್ರಕಟ