ಕನ್ನಡಪ್ರಭ ವಾರ್ತೆ ಬೆಂಗಳೂರು
ಇದೇ ಮೊದಲ ಬಾರಿಗೆ ಅವರು ತಂಡವೊಂದರ ಕೋಚ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಪ್ರೊ ಕಬಡ್ಡಿಯಲ್ಲಿ ಮೊದಲ ಆವೃತ್ತಿಯಿಂದ 9ನೇ ಆವೃತ್ತಿಯ ವರೆಗೂ ಆಟಗಾರನಾಗಿ ಆಡಿದ್ದ ಪ್ರಶಾಂತ್, ಕೆಲ ವರ್ಷಗಳ ಕಾಲ ಪಾಟ್ನಾ ತಂಡದಲ್ಲೂ ಆಡಿದ್ದಲ್ಲದೇ, ಆ ತಂಡದ ನಾಯಕನ ಜವಾಬ್ದಾರಿಯನ್ನೂ ವಹಿಸಿಕೊಂಡಿದ್ದರು.
ಅವರ ನಾಯಕತ್ವದಲ್ಲಿ ತಂಡ ಫೈನಲ್ ಸಹ ಪ್ರವೇಶಿಸಿತ್ತು. 11ನೇ ಆವೃತ್ತಿಯ ಆಟಗಾರರ ಹರಾಜು ಪ್ರಕ್ರಿಯೆ ಗುರುವಾರ ಹಾಗೂ ಶುಕ್ರವಾರ (ಆ.15, 16) ಮುಂಬೈನಲ್ಲಿ ನಡೆಯಲಿದೆ.