ದರ್ಶನ್‌ ನಟನೆಯ ‘ದಿ ಡೆವಿಲ್‌’ ಸಿನಿಮಾದಲ್ಲಿ ಖ್ಯಾತ ಕಾಮಿಡಿಯನ್‌ ಗಿಲ್ಲಿ ನಟ ನಟಿಸುತ್ತಿದ್ದಾರೆ. ಇವರ ಪಾತ್ರದ ಪೋಸ್ಟರ್‌ ಅನ್ನು ಚಿತ್ರತಂಡ ಬಿಡುಗಡೆ ಮಾಡಿದ್ದು, ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದೆ.

 ಸಿನಿವಾರ್ತೆ

ದರ್ಶನ್‌ ನಟನೆಯ ‘ದಿ ಡೆವಿಲ್‌’ ಸಿನಿಮಾದಲ್ಲಿ ಖ್ಯಾತ ಕಾಮಿಡಿಯನ್‌ ಗಿಲ್ಲಿ ನಟ ನಟಿಸುತ್ತಿದ್ದಾರೆ. ಇವರ ಪಾತ್ರದ ಪೋಸ್ಟರ್‌ ಅನ್ನು ಚಿತ್ರತಂಡ ಬಿಡುಗಡೆ ಮಾಡಿದ್ದು, ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದೆ.

ಸದ್ಯ ‘ಬಿಗ್‌ಬಾಸ್‌ ಸೀಸನ್‌ 12’ನಲ್ಲಿ ಗಿಲ್ಲಿ ನಟ ಸಕ್ರಿಯ

ಸದ್ಯ ‘ಬಿಗ್‌ಬಾಸ್‌ ಸೀಸನ್‌ 12’ನಲ್ಲಿ ಗಿಲ್ಲಿ ನಟ ಸಕ್ರಿಯರಾಗಿದ್ದಾರೆ. ರಚನಾ ರೈ, ಶರ್ಮಿಳಾ ಮಾಂಡ್ರೆ ನಟಿಸುತ್ತಿರುವ ‘ದಿ ಡೆವಿಲ್‌’ ಡಿ.12ರಂದು ತೆರೆಗೆ ಬರಲಿದೆ. ಪ್ರಕಾಶ್‌ ವೀರ್‌ ಈ ಸಿನಿಮಾ ನಿರ್ದೇಶಿಸಿ, ನಿರ್ಮಾಣ ಮಾಡುತ್ತಿದ್ದಾರೆ.