ಸಾರಾಂಶ
ಕಾನ್ ಫೆಸ್ಟಿವಲ್‌ನಲ್ಲಿ ಕನ್ನಡದ ನಟಿ ಇತಿ ಆಚಾರ್ಯ ರೆಡ್ ಕಾರ್ಪೆಟ್ ವಾಕ್ ಮಾಡಿದ್ದಾರೆ.
ಸಿನಿವಾರ್ತೆ
ಕನ್ನಡತಿ ಇತಿ ಆಚಾರ್ಯ ಕಾನ್ ಸಿನಿಮೋತ್ಸವದಲ್ಲಿ ರೆಡ್ ಕಾರ್ಪೆಟ್ ಮೇಲೆ ಮಿಂಚಿದ್ದಾರೆ. ಮೂರನೇ ಬಾರಿ ಅವರು ಕಾನ್ ಸಿನಿಮೋತ್ಸವದಲ್ಲಿ ಭಾಗಿಯಾಗುತ್ತಿದ್ದಾರೆ. ಕನ್ನಡ, ಮಲಯಾಳಂ, ತೆಲುಗು ಸಿನಿಮಾಗಳಲ್ಲೂ ಅಭಿನಯಿಸಿದ್ದ ಇತಿ ಹಾಲಿವುಡ್‌ನ ‘ಲವ್ ಹರ್ ಟೂ ಮಚ್’ ಎಂಬ ಆಲ್ಬಂನಲ್ಲೂ ಕಾಣಿಸಿಕೊಂಡಿದ್ದರು.