ಕನ್ನಡಪ್ರಭ ವಾರ್ತೆ ಕೊಲ್ಹಾರ

ಪಟ್ಟಣದ 8 ನೇ ವಾರ್ಡಿನ ಮೆಹಬೂಬ ನಗರದಲ್ಲಿ ಶುಕ್ರವಾರ ರಾತ್ರಿ ತೆಂಗಿನ ಮರಕ್ಕೆ ಸಿಡಿಲು ಬಡಿದು ಬೆಂಕಿ ಹತ್ತಿದ ಘಟನೆ ಜರುಗಿದೆ.ತೆಂಗಿನ ಮರಕ್ಕೆ ಸಿಡಿಲು ತಾಗಿದ್ದು ಕೂಡಲೇ ಅಲ್ಲಿನ ನಿವಾಸಿಗಳು ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.