ಕುಶಾಲನಗರ ಲಯನ್ಸ್ ಕ್ಲಬ್ ಆಶ್ರಯದಲ್ಲಿ ಪದಾಧಿಕಾರಿಗಳು ಮತ್ತು ಸದಸ್ಯರು ಕಾರ್ಗಿಲ್ ವಿಜಯೋತ್ಸವ ಅಂಗವಾಗಿ ಸಮೀಪದ ಕಣಿವೆಯಲ್ಲಿ ಕಾರ್ಗಿಲ್ ನಲ್ಲಿ ಮಡಿದ ಯೋಧ ಸತೀಶ್ ಅವರ ಪ್ರತಿಮೆಗೆ ಹಾರ ಹಾಕಿ ಪುಷ್ಪಾರ್ಚನೆ ಮಾಡುವ ಮೂಲಕ ನಮನ ಸಲ್ಲಿಸಿದರು.
ಕನ್ನಡಪ್ರಭ ವಾರ್ತೆ ಕುಶಾಲನಗರ
ಕುಶಾಲನಗರ ಲಯನ್ಸ್ ಕ್ಲಬ್ ಆಶ್ರಯದಲ್ಲಿ ಪದಾಧಿಕಾರಿಗಳು ಮತ್ತು ಸದಸ್ಯರು ಕಾರ್ಗಿಲ್ ವಿಜಯೋತ್ಸವ ಅಂಗವಾಗಿ ಸಮೀಪದ ಕಣಿವೆಯಲ್ಲಿ ಕಾರ್ಗಿಲ್ ನಲ್ಲಿ ಮಡಿದ ಯೋಧ ಸತೀಶ್ ಅವರ ಪ್ರತಿಮೆಗೆ ಹಾರ ಹಾಕಿ ಪುಷ್ಪಾರ್ಚನೆ ಮಾಡುವ ಮೂಲಕ ನಮನ ಸಲ್ಲಿಸಿದರು.ಈ ಸಂದರ್ಭ ಅಧ್ಯಕ್ಷರಾದ ಕೆ.ಎನ್. ಪವನ್ ಕುಮಾರ್, ಖಜಾಂಚಿ ಡಾ. ಟಿ.ಸಿ. ರಾಘವೇಂದ್ರ, ಕೆ.ಎಸ್. ಸತೀಶ್ ಕುಮಾರ್, ಡಾ. ಡಿ.ಎಸ್. ಪ್ರವೀಣ್, ವಿ.ಎಸ್. ಸುಮನ್ ಬಾಲಚಂದ್ರ, ಕೊಡಗನ ಹರ್ಷ, ಕೆ.ಎಸ್. ವಿವೇಕ್, ಎನ್.ಟಿ. ನಾರಾಯಣ, ಕೆ. ಪಿ. ಕುಮಾರ್, ಸ್ಥಳೀಯ ಗ್ರಾಮಸ್ಥರು ಇದ್ದರು.