Nirupama KS

ಪತ್ರಿಕೋದ್ಯಮದಲ್ಲಿ 17 ವರ್ಷಗಳ ಅನುಭವ. ರಾಜ್ಯ ಪತ್ರಿಕೆಗಳಾದ ವಿಜಯ ಕರ್ನಾಟಕ, ಕನ್ನಡ ಪ್ರಭ, ಡಿಜಿಟಲ್ ಮಾಧ್ಯಮವಾದ vijayakarnataka.com, oneindia.com, kannadaprabha.comಗಳಲ್ಲಿಯೂ ಕೆಲಸ ಮಾಡಿದ್ದೇನೆ. ರಿಪೋರ್ಟರ್, ಸಬ್ ಎಡಿಟರ್ ಆಗಿಯೂ ಕಾರ್ಯ ನಿರ್ವಹಿಸಿದ ಅನುಭವ. ಆರೋಗ್ಯ, ಜೀವನಶೈಲಿ ಸುದ್ದಿ ಬರೆಯೋದರಲ್ಲಿ ಎತ್ತಿದ ಕೈ. ದೇಶ, ವಿದೇಶ, ರಾಜಕೀಯ ಸುದ್ದಿಗಳನ್ನು ಬರೆಯೋದು ಖುಷಿ. ಸದ್ಯ ಸುವರ್ಣ ನ್ಯೂಸ್.ಕಾಮ್ ನಲ್ಲಿ ಸಹಾಯಕ ಸಂಪಾದಕಿಯಾಗಿ ಕಾರ್ಯ ನಿರ್ವಹಣೆ. ಡಿಜಿಟಲ್ ಮಾಧ್ಯಮವೆಂದರೆ ಇಷ್ಟ. ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತೇನೆ. ಊರು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕು. ಇರೋದು ಬೆಂಗಳೂರಲ್ಲಿ.
Read More