ದೈಜಿ, ಯುವರ್ ಸಿನ್ಸಿಯರ್ಲೀ ರಾಮ್ ಚಿತ್ರಗಳಲ್ಲಿ ಭಿನ್ನ ಲುಕ್‌ನಲ್ಲಿ ರಮೇಶ್‌

| N/A | Published : Sep 11 2025, 12:38 PM IST

Ramesh Arvind
ದೈಜಿ, ಯುವರ್ ಸಿನ್ಸಿಯರ್ಲೀ ರಾಮ್ ಚಿತ್ರಗಳಲ್ಲಿ ಭಿನ್ನ ಲುಕ್‌ನಲ್ಲಿ ರಮೇಶ್‌
Share this Article
  • FB
  • TW
  • Linkdin
  • Email

ಸಾರಾಂಶ

ಸೆ.10 ರಮೇಶ್‌ ಅರವಿಂದ್‌ ಜನ್ಮದಿನ. ಈ ಹಿನ್ನೆಲೆಯಲ್ಲಿ ಅವರ ನಟನೆಯ ‘ದೈಜಿ’, ವಿಖ್ಯಾತ್ ನಿರ್ದೇಶನದ ‘ಯುವರ್‌ ಸಿನ್ಸಿಯರ್ಲೀ ರಾಮ್‌’ ಸಿನಿಮಾಗಳ ರಮೇಶ್‌ ಲುಕ್‌ ಬಿಡುಗಡೆಯಾಗಿದೆ.

 ಸಿನಿವಾರ್ತೆ

ಸೆ.10 ರಮೇಶ್‌ ಅರವಿಂದ್‌ ಜನ್ಮದಿನ. ಈ ಹಿನ್ನೆಲೆಯಲ್ಲಿ ಅವರ ನಟನೆಯ ‘ದೈಜಿ’, ವಿಖ್ಯಾತ್ ನಿರ್ದೇಶನದ ‘ಯುವರ್‌ ಸಿನ್ಸಿಯರ್ಲೀ ರಾಮ್‌’ ಸಿನಿಮಾಗಳ ರಮೇಶ್‌ ಲುಕ್‌ ಬಿಡುಗಡೆಯಾಗಿದೆ.

‘ದೈಜಿ’ ಸಿನಿಮಾದಲ್ಲಿ ಜಪಾನಿ ಭೂತದ ಲುಕ್‌ನಲ್ಲಿ ರಮೇಶ್‌ ಅರವಿಂದ್‌ ಪೋಸ್ಟರ್‌ ಹಾಗೂ ಟೀಸರ್‌ ಬಿಡುಗಡೆಯಾಗಿದೆ. ಆಕಾಶ್‌ ಶ್ರೀವತ್ಸ ನಿರ್ದೇಶನದ ಈ ಚಿತ್ರವನ್ನು ರವಿ ಕಶ್ಯಪ್‌ ನಿರ್ಮಿಸಿದ್ದಾರೆ.

Read more Articles on