ಸಾರಾಂಶ
ರಶ್ಮಿಕಾ ಮಂದಣ್ಣ ಹೊಸ ಬಾಲಿವುಡ್ ಸಿನಿಮಾಕ್ಕೆ ಸೈನ್ ಮಾಡಿದ್ದಾರೆ.
ಸಿನಿವಾರ್ತೆ
ರಶ್ಮಿಕಾ ಮಂದಣ್ಣ ಬಾಲಿವುಡ್‌ನ ಹಾರರ್ ಸಿನಿಮಾವೊಂದರಲ್ಲಿ ಆಯುಷ್ಮಾನ್ ಖುರಾನಾ ಜೊತೆಗೆ ನಾಯಕಿಯಾಗಿ ಅಭಿನಯಿಸಲಿದ್ದಾರೆ.
‘ವ್ಯಾಂಪೈರ್ಸ್ ಆಫ್ ವಿಜಯ್ ನಗರ’ ಎಂಬ ಹೆಸರಿನ ಈ ಸಿನಿಮಾವನ್ನು ದಿನೇಶ್ ವಿಜ್ಜನ್ ನಿರ್ಮಾಣ ಮಾಡುತ್ತಿದ್ದಾರೆ. ಆದಿತ್ಯ ಸತ್ಪೋದರ್ ನಿರ್ದೇಶನವಿದೆ.
ಈಗಾಗಲೇ ರಶ್ಮಿಕಾ ಕೆಲ ಬಾಲಿವುಡ್ ಚಿತ್ರಗಳಲ್ಲಿ ನಟಿಸಿದ್ದಾರೆ.