ಭೋವಿ ಸಮಾಜದಿಂದ ಸಿದ್ಧರಾಮೆಶ್ವರ ಜಯಂತಿ ಆಚರಣೆ

| Published : Jan 18 2024, 02:03 AM IST

ಸಾರಾಂಶ

ಮಹಾಲಿಂಗಪುರ: ಪಟ್ಟಣದ ಭೋವಿ ವಡ್ಡರ ಸಮಾಜದ ವತಿಯಿಂದ ಸೋಮವಾರ ಸಮಾಜದ ಸಮುದಾಯ ಭವನದ ಮುಂಭಾಗದಲ್ಲಿ ಸಿದ್ಧರಾಮೇಶ್ವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಜಯಂತಿ ಆಚರಿಸಲಾಯಿತು. ಅರ್ಜುನ ಬಂಡಿವಡ್ಡರ, ರಾಮು ಬಂದಿವಡ್ಡರ, ಮೀರಾ ನದಾಫ್, ರಂಜಾನ್ ಪಿಂಜಾರ್, ಹಸನ್‌ ಸಾಬ್‌ ನದಾಫ್, ಮಾರುತಿ ಬಂಡಿವಡ್ಡರ ಇತರರು ಇದ್ದರು.

ಮಹಾಲಿಂಗಪುರ: ಪಟ್ಟಣದ ಭೋವಿ ವಡ್ಡರ ಸಮಾಜದ ವತಿಯಿಂದ ಸೋಮವಾರ ಸಮಾಜದ ಸಮುದಾಯ ಭವನದ ಮುಂಭಾಗದಲ್ಲಿ ಸಿದ್ಧರಾಮೇಶ್ವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಜಯಂತಿ ಆಚರಿಸಲಾಯಿತು.

ಅರ್ಜುನ ಬಂಡಿವಡ್ಡರ, ರಾಮು ಬಂದಿವಡ್ಡರ, ಮೀರಾ ನದಾಫ್, ರಂಜಾನ್ ಪಿಂಜಾರ್, ಹಸನ್‌ ಸಾಬ್‌ ನದಾಫ್, ಮಾರುತಿ ಬಂಡಿವಡ್ಡರ, ಸೈದುಸಾಬ್‌ ನದಾಫ್, ರವಿ ಪಾತ್ರೋಟ, ಸಿದ್ದಪ್ಪ ಬಡಗಾಂವಿ, ಪರಶು ಭಜಂತ್ರಿ, ಮಹಾಲಿಂಗ ಭಜಂತ್ರಿ, ಲಕ್ಷ್ಮಣ ಭಜಂತ್ರಿ, ಮಹಾಂತೇಶ ಬಂಡಿವಡ್ಡರ, ಗಣೇಶ ಗಾಡಿವಡ್ಡರ, ಮಧು ಮಾವಿನಹಿಂಡಿ, ಚನ್ನಪ್ಪ ಮುಕ್ಕೆನ್ನವರ, ಸಿದ್ದರಾಮ ಬಂಡಿವಡ್ಡರ, ಹಣಮಂತ ಬಂಡಿವಡ್ಡರ, ಹಣಮಂತ ಭಜಂತ್ರಿ ಸೇರಿದಂತೆ ಹಲವರು ಇದ್ದರು.