ಪಕ್ಷಾಂತರಿ ಪುಟ್ಟಣ್ಣ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಪಿಆರ್‌ಒ
Feb 08 2024, 01:35 AM ISTರಾಮನಗರ: ವಿಧಾನ ಪರಿಷತ್ ನಲ್ಲಿ ಶಿಕ್ಷಕರ ಪರ ಎಂದೂ ಧ್ವನಿಯಾಗದ ಪಕ್ಷಾಂತರಿ ಪುಟ್ಟಣ್ಣ ಉದ್ಯಮಿಗಳ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಪಿಆರ್ ಒ ಆಗಿ ಕೆಲಸ ಮಾಡಿದವರು. ಪಕ್ಷ , ನಾಯಕರು ಹಾಗೂ ಶಿಕ್ಷಕರ ನಂಬಿಕೆಗೆ ದ್ರೋಹ ಬಗೆದವರು ಎಂದು ಬೆಂಗಳೂರು ಶಿಕ್ಷಕರ ಕ್ಷೇತ್ರದ ಜೆಡಿಎಸ್ - ಬಿಜೆಪಿ ಮೈತ್ರಿ ಅಭ್ಯರ್ಥಿ ಎ.ಪಿ.ರಂಗನಾಥ್ ವಾಗ್ದಾಳಿ ನಡೆಸಿದರು.