ಕುಣಿಯೋಣು ಬಾರಾ ಕುಣಿಯೋಣು ಬಾ: ನೃತ್ಯ ಚಿಕಿತ್ಸೆ ಬಗ್ಗೆನಾವು ನಗುವಿಗಾಗಿ, ಅಳುವಿಗಾಗಿ, ಭಯ-ಅಸ್ವಸ್ಥತೆ-ಭರವಸೆ-ಕೂಗುವಿಕೆಗಾಗಿ ನರ್ತಿಸುತ್ತೇವೆ. ನಾವು ನೃತ್ಯಗಾರರು; ನಾವು ಕನಸುಗಳನ್ನು ಸೃಷ್ಟಿಸುತ್ತೇವೆ” ಎಂಬ ಮಾತುಗಳನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳಬೇಕಾಗಿದೆ. ದೇಹ-ಮನಸ್ಸುಗಳ ಆರೋಗ್ಯಕ್ಕಾಗಿ ಮನಸ್ಸನ್ನು ಕುಣಿಸಬೇಕಾಗಿದೆ.