ರಂಗಭೂಮಿ ಕಲಾವಿದ, ಜಾನಪದ ವಿದ್ವಾಂಸ ಯು.ಎಸ್.ರಾಮಣ್ಣ-75ಆಂಗಿಕ, ಭಾಷಿಕ ಮತ್ತು ವ್ಯಕ್ತಿತ್ವ ಅಂಶಗಳನ್ನಿಟ್ಟುಕೊಂಡು 280 ಏಕವ್ಯಕ್ತಿ ಪ್ರದರ್ಶನಗಳನ್ನು ನೀಡಿದ್ದಾರೆ. ಕುವೆಂಪು, ಶ್ರೀರಂಗ ಮೊದಲಾದ ದಿಗ್ಗಜರ ನಾಟಕಗಳನ್ನು ರಂಗಪ್ರಯೋಗ ಮಾಡಿದ್ದಾರೆ. 10 ನಾಟಕಗಳನ್ನು ನಿರ್ದೇಶಿಸಿದ್ದಾರೆ. ಪೌರಾಣಿಕ, ಐತಿಹಾಸಿಕ, ಸಾಮಾಜಿಕ ಸೇರಿದಂತೆ 109 ನಾಟಕಗಳಲ್ಲಿ ನಟಿಸಿದ್ದಾರೆ.