ಇ-ಖಾತಾ ಅರ್ಜಿವಿಲೇವಾರಿಗೆ ಬಿಬಿಎಂಪಿಯಿಂದ ಫಸ್ಟ್ ಇನ್-ಫಸ್ಟ್ ಔಟ್ ತಂತ್ರಇ-ಖಾತಾ ಅರ್ಜಿ ವಿಲೇವಾರಿ ಅನಗತ್ಯ ವಿಳಂಬ ಧೋರಣೆ ತಪ್ಪಿಸುವ ಉದ್ದೇಶದಿಂದ ‘ಫಸ್ಟ್ ಇನ್- ಫಸ್ಟ್ ಔಟ್’ ಎಂಬ ನಿಯಮವನ್ನು ಬಿಬಿಎಂಪಿ ಜಾರಿಗೊಳಿಸಿದ್ದು, ಈ ಮೂಲಕ ಪಾಲಿಕೆಯ ಕಂದಾಯ ವಿಭಾಗದ ಅಧಿಕಾರಿಗಳು ತಮ್ಮಿಚ್ಚೆಯಂತೆ ಅರ್ಜಿ ವಿಲೇವಾರಿಯ ಅಧಿಕಾರಕ್ಕೆ ಮೂಗುದಾರ ಹಾಕಲಾಗಿದೆ.