ಬೆಳೆದದ್ದೆಲ್ಲವನ್ನೂ ಬಳಸಿ ಆಹಾರ ಉದ್ಯಮ ಕಟ್ಟಿದ ಕೇರಳ ಕುಟುಂಬ ಕೃಷಿ ಲಾಭವಲ್ಲ. ರೈತನ ಮಗ ರೈತನಾಗಲು ಇಷ್ಟ ಪಡುವುದಿಲ್ಲ ಎಂಬ ಮಾತುಗಳನ್ನು ಮೈಸೂರು ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ಸಮೀಪದ ಹುರ ಎಂಬ ಗ್ರಾಮದಲ್ಲಿ ಕೇರಳದ ಕುಟುಂಬವೊಂದು ಸುಳ್ಳು ಮಾಡಿದೆ
ಷೇರು ಮಾರುಕಟ್ಟೆ ಕುಸಿದಾಗ ಆತಂಕ ಅನುಭವಿಸುವುದು ಸಹಜ. ಆದರೆ ಒಂಚೂರು ಅಧ್ಯಯನ, ಇನ್ನೊಂಚೂರು ಜಾಣ್ಮೆ, ಸ್ಮಾರ್ಟ್ನೆಸ್ ಇದ್ದರೆ ಈ ಪರಿಸ್ಥಿತಿಯನ್ನು ಲೀಲಾಜಾಲವಾಗಿ ನಿಭಾಯಿಸಬಹುದು. ಷೇರು ಮಾರುಕಟ್ಟೆ ಕುಸಿದಾಗ ಏನೇನು ಮಾಡಬಹುದು ಎಂಬ ಏಳು ವಿಚಾರಗಳು ಇಲ್ಲಿವೆ.
ನಾಗರ ಪಂಚಮಿ ನಾ ಹೆಂಗ ಮರೆಯಲಿ ಅಣ್ಣಾ. ನಾಗರ ಪಂಚಮಿ ನಾಡಿಗೆ ದೊಡ್ಡ ಹಬ್ಬವಾಗಿದೆ ಅಣ್ಣಾ. ಗೆಳತಿಯರೊಡನೆ ಜೋಕಾಲಿ ಆಡುವ ಆಶೆ ಅಣ್ಣಾ. ನನ್ನನ್ನು ತವರಿಗೆ ಕರೆಯುವುದನ್ನು ಮರೆಯ ಬೇಡ ಅಣ್ಣಾ...
ಬೇರೆ ಕಂಪನಿಗಳಲ್ಲಿ ಕೆಲಸ ಮಾಡಿ ಸ್ವಂತ ಕಂಪನಿಯ ಸಂಕಲ್ಪ ಮಾಡಿದ ಶಮಂತ್ । ಆರಂಭದಲ್ಲಿ ಮೈ ಉಜ್ಜುವ ನೈಸರ್ಗಿಕ ಬ್ರಶ್ । ಜೊತೆಗೆ ಚಿಕ್ಕಿ ಮಿಠಾಯಿ ಮಾಡಿ ₹1 ಕೋಟಿ ವ್ಯವಹಾರ
ಏಯ್....ಸುಮ್ನಿರಮ್ಮ..., ಏನೇನೋ ಹೇಳಬೇಡ. ಆಂಜನೇಯನ ಹೆಸ್ರು ಹಾಳ್ಮ್ಯಾಡಬೇಡ! ಎಂದು ಮಹಿಳೆ ಮಾತನ್ನು ಅರ್ಧದಲ್ಲೇ ತುಂಡರಿಸಿದ್ರು! ಆ ಮಾತೇನೋ ಅಲ್ಲಿಗೆ ನಿಲ್ತು.
ಲಭ್ಯವಿರುವ ಯೂರಿಯಾವನ್ನು ಸಮರ್ಪಕವಾಗಿ ನಿರ್ವಹಿಸುವ ಮೂಲಕ ಕೊರತೆಯನ್ನು ಎದುರಿಸಬಹುದು. ಇದರ ಜೊತೆಗೆ, ರಸಗೊಬ್ಬರ ಕೊರತೆಯನ್ನು ಎದುರಿಸಲು ಮತ್ತು ರಾಸಾಯನಿಕ ಗೊಬ್ಬರಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು, ನ್ಯಾನೊ ಯೂರಿಯಾವನ್ನು ಬಳಸುವಂತೆ ರೈತರಿಗೆ ಅರಿವು ಮೂಡಿಸಲಾಗುತ್ತಿದೆ.
ರಿಫೈನ್ಡ್ ಎಣ್ಣೆಯೇ ಆರೋಗ್ಯದ ಮೊದಲ ಶತ್ರು ಎಂದು ಅರಿತ ಆಯುರ್ವೇದ ವೈದ್ಯ ದಂಪತಿ ಗಾಣದ ಎಣ್ಣೆ ಬಳಸತೊಡಗಿದರು. ನಮ್ಮೂರಲ್ಲೇ ಶೇಂಗಾ ಇಷ್ಟೊಂದು ಬೆಳೆಯುವಾಗ ನಾವು ಬೆಂಗಳೂರಿಂದ ಎಣ್ಣೆ ತರ್ತೀವಲ್ಲ ಅಂತ ಶುರುವಾದ ಯೋಚನೆ ತಾವೇ ಮರದ ಎಣ್ಣೆ ಗಾಣ ಹಾಕುವ ನಿರ್ಧಾರವಾಗಿ ಬದಲಾಗಿದೆ.
ನೀರಿನ ಕೊರತೆಯಿಂದ ಆಹಾರ ಉದ್ಯಮಿಯಾದ ಎಂಟೆಕ್ ಪದವೀಧರ, ಕಡಿಮೆ ನೀರು ಬಳಕೆಯ ಉದ್ಯಮ ಮಾಡಲು ಯೋಚಿಸಿದಾಗ ಹೊಳೆದದ್ದೇ ಆಹಾರ ಉದ್ಯಮ. ಸ್ವಂತ ಕೆಲಸ ಮಾಡಬೇಕು ಎಂದುಕೊಂಡು ಅದನ್ನೇ ಮಾಡಿ ಯಶಸ್ವಿಯಾಗಿದ್ದಾರೆ