ಕಾಲೇಜು ರಂಗಭೂಮಿ ತಂಡ ರಂಗಸೌರಭ ನಮ್ಮ ನಾಟಕ ಪ್ರೀತಿಯ ಕೂಸು : ಪ್ರಮೋದ್ ಶೆಟ್ಟಿ‘ರಂಗಸೌರಭ’ ಎಂಬ ಕಾಲೇಜು ರಂಗಭೂಮಿ ತಂಡ ಇಂದು ಸ್ವತಂತ್ರ್ಯ ರಂಗತಂಡವಾಗಿ ಬೆಳೆದು ರಾಜ್ಯಮಟ್ಟದ ಅಂತರ್ ಕಾಲೇಜು ನಾಟಕ ಸ್ಪರ್ಧೆ ಆಯೋಜಿಸುತ್ತಿದೆ. ರಿಷಬ್ ಶೆಟ್ಟಿ, ಪ್ರಮೋದ್ ಶೆಟ್ಟಿ ಮೊದಲಾದ ಪ್ರತಿಭೆಗಳನ್ನು ಹುಟ್ಟುಹಾಕಿದ ಈ ರಂಗತಂಡವನ್ನು ಪ್ರಮೋದ್ ಮತ್ತು ಗೆಳೆಯರು ಜತನದಿಂದ ಪೊರೆಯುತ್ತಿದ್ದಾರೆ.