ಟಿವಿ ವರದಿಗಾರಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂದರ್ಶನ ಮಾಡಿದ ಸಚಿವ, ಶಾಸಕ
Sep 16 2025, 01:00 AM ISTಸೋಮವಾರ ಇಲ್ಲಿ ಆರಂಭವಾದ "ಕರ್ನಾಟಕ ಎಲೆಕ್ಟ್ರಾನಿಕ್ ಮೀಡಿಯಾ ಜರ್ನಲಿಸ್ಟ್ಸ್ ಅಸೋಸಿಯೇಷನ್ " ಉದ್ಘಾಟನೆ ವೇಳೆ ಸಂಘದ ಲೋಗೊ ಬಿಡುಗಡೆ ಮಾಡಿದ ಸಚಿವ ಸಂತೋಷ ಲಾಡ್, ಕ್ಯಾಮೆರಾ ಹಿಡಿದರೆ, ಶಾಸಕ ಮಹೇಶ ಟೆಂಗಿನಕಾಯಿ ಲೋಗೋ ಹಿಡಿದು ಥೇಟ ವಾಹಿನಿ ಪತ್ರಕರ್ತರಂತೆ ಮುಖ್ಯಮಂತ್ರಿಗಳ ಸಂದರ್ಶನ ಮಾಡಿ ಗಮನ ಸೆಳೆದರು.