ಹತ್ಯೆಯಾದ ಎನ್‌ಸಿಪಿ ನಾಯಕ ಬಾಬಾ ಸಿದ್ದಿಕಿಗೆ ದಾವೂದ್ ಇಬ್ರಾಹಿಂ ಜೊತೆ ನಂಟಿತ್ತು: ಬಿಷ್ಣೋಯಿ ಗ್ಯಾಂಗ್
Oct 20 2024, 01:45 AM IST‘ಇತ್ತೀಚೆಗೆ ಹತ್ಯೆಯಾದ ಎನ್‌ಸಿಪಿ ನಾಯಕ ಬಾಬಾ ಸಿದ್ದಿಕಿ ಒಳ್ಳೆಯ ಮನುಷ್ಯನಾಗಿರದೆ, ಭೂಗತ ಪಾತಕಿ ದಾವೂದ್ ಇಬ್ರಾಹಿಂ ಜೊತೆ ನಂಟು ಹೊಂದಿದ್ದರು. ಹೀಗಾಗಿ ಆವರನ್ನು ಕೊಂದೆವು’ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್‌ನ ಬಂಧಿತ ಶೂಟರ್ ಯೋಗೇಶ್ ಅಲಿಯಾಸ್ ರಾಜು ಹೇಳಿದ್ದಾನೆ.