ಹಿಮಾಚಲ ಹೈಡ್ರಾಮಾ: ಕಾಂಗ್ರೆಸ್‌ಗೆ ಮುಖಭಂಗ, ಬಿಜೆಪಿಗೆ ‘ಲಾಟ್ರಿ’
Feb 28 2024, 02:32 AM IST2022ರ ವಿಧಾನಸಭಾ ಚುನಾವಣೆ ವೇಳೆ ರಾಜ್ಯದ 68 ಸ್ಥಾನಗಳ ಪೈಕಿ 40 ಸ್ಥಾನ ಗೆದ್ದು ಬೀಗಿದ್ದ ಮತ್ತು 3 ಪಕ್ಷೇತರರ ಬೆಂಬಲವನ್ನೂ ಸಂಪಾದಿಸಿದ್ದ ಹಿಮಾಚಲಪ್ರದೇಶದ ಕಾಂಗ್ರೆಸ್ ಸರ್ಕಾರಕ್ಕೆ ಮಂಗಳವಾರ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಭಾರೀ ಮುಖಭಂಗವಾಗಿದೆ.