ಬಿಗ್‌ಬಾಸ್‌ ಬೆಡಗಿಯ ಬಿಂದಾಸ್‌ ಸ್ಟೈಲ್‌

| Published : May 19 2024, 01:56 AM IST / Updated: May 19 2024, 07:39 AM IST

ಸಾರಾಂಶ

ಬಿಗ್‌ಬಾಸ್ ಬೆಡಗಿ ನಿವೇದಿತಾ ಗೌಡ ಪಾಸ್ಟಲ್ ಕಲರ್ ಡ್ರೆಸ್‌ನಲ್ಲಿ ಫೋಟೋ ಶೂಟ್ ಮಾಡಿಸಿದ್ದಾರೆ.

 ಸಿನಿವಾರ್ತೆ

ಬಿಗ್‌ಬಾಸ್‌ ಬೆಡಗಿ ನಿವೇದಿತಾ ಗೌಡ ಪಾಸ್ಟಲ್‌ ಬಣ್ಣದ ಉಡುಗೆಯಲ್ಲಿ ಫೋಟೋಶೂಟ್‌ ಮಾಡಿಸಿದ್ದಾರೆ. ‘ಪಾಸ್ಟಲ್‌ ಬಣ್ಣಗಳನ್ನು ಜೀವಿಸುವುದು ನನಗಿಷ್ಟ’ ಎಂದು ಕಾವ್ಯಾತ್ಮಕ ಭಾಷೆಯಲ್ಲಿ ಬರೆದುಕೊಂಡಿದ್ದಾರೆ.

ಮಂದ ಬೆಳಕಿನ ಹಿನ್ನೆಲೆಯಲ್ಲಿ ತಿಳಿ ನೇರಳೆ ಬಣ್ಣದ ಈ ಉಡುಗೆ ಮತ್ತು ನಿವೇದಿತಾ ಲುಕ್‌ಗೆ ಸೋಷಿಯಲ್‌ ಮೀಡಿಯಾದಲ್ಲಿ ಭರ್ಜರಿ ಮೆಚ್ಚುಗೆ ಹರಿದು ಬರುತ್ತಿದೆ.