ದೀಪಿಕಾ ಪಡುಕೋಣೆ ಶಾರೂಖ್‌ ಖಾನ್ ನಟನೆಯ ‘ಕಿಂಗ್‌’ ಸಿನಿಮಾದಲ್ಲಿ ಮುಖ್ಯಪಾತ್ರದಲ್ಲಿ ನಟಿಸುವ ಮೂಲಕ ಮರುಪ್ರವೇಶ.

ಮಗಳು ಹುಟ್ಟಿದ ಮೇಲೆ ಚಿತ್ರರಂಗದಿಂದ ಬಿಡುವು ಪಡೆದಿದ್ದ ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ. ಇದೀಗ ಶಾರೂಖ್‌ ಖಾನ್ ನಟನೆಯ ‘ಕಿಂಗ್‌’ ಸಿನಿಮಾದಲ್ಲಿ ಮುಖ್ಯಪಾತ್ರದಲ್ಲಿ ನಟಿಸುವ ಮೂಲಕ ಮರುಪ್ರವೇಶ. 

ಈ ಚಿತ್ರಕ್ಕಾಗಿ ದೀಪಿಕಾ ಮತ್ತೆ ಜಿಮ್‌ನಲ್ಲಿ ಬೆವರಿಳಿಸಿ ಫಿಟ್‌ನೆಸ್‌ ಕಡೆ ಗಮನ. ಜೂನ್ ಬಳಿಕ ಚಿತ್ರೀಕರಣದಲ್ಲಿ ಪಾಲ್ಗೊಳ್ಳುವ ಸಾಧ್ಯತೆ. 2026ರಲ್ಲಿ ಚಿತ್ರ ಬಿಡುಗಡೆ ನಿರೀಕ್ಷೆ.