ಹನುಮಾನ್ ಸಿನಿಮಾ ಖ್ಯಾತಿಯ ತೇಜ್ ಸಜ್ಜಾ ನಟನೆಯ ಹೊಸ ಸಿನಿಮಾ ಮಿರಾಯ್.

 ಸಿನಿವಾರ್ತೆ

‘ಹನುಮಾನ್’ ಸಿನಿಮಾ ಮೂಲಕ ಯಶಸ್ಸು ಕಂಡಿರುವ ತೆಲುಗಿನ ಯುವ ನಟ ತೇಜ್ ಸಜ್ಜಾ ಹೊಸ ಸಿನಿಮಾ ಘೋಷಣೆಯಾಗಿದೆ. 

ಸೂಪರ್ ಯೋಧನ ಕತೆ ಹೊಂದಿರುವ ಈ ಸಿನಿಮಾ ಹೆಸರು ‘ಮಿರಾಯ್’. ಕಾರ್ತಿಕ್‌ ಘಟ್ಟಮನೇನಿ ಈ ಸಿನಿಮಾ ನಿರ್ದೇಶನ ಮಾಡುತ್ತಿದ್ದು, ಚಿತ್ರದ ಫಸ್ಟ್‌ ಲುಕ್‌ ಬಿಡುಗಡೆ ಆಗಿದೆ. ಮಿರಾಯ್‌ ಎಂದರೆ ಭವಿಷ್ಯ ಎಂದರ್ಥವಿದೆ ಎಂದು ನಿರ್ದೇಶಕ ಕಾರ್ತಿಕ್ ತಿಳಿಸಿದ್ದಾರೆ.