ಪ್ರಶಾಂತ್‌ ನೀಲ್‌ ಹಾಗೂ ಜೂನಿಯರ್ ಎನ್ಟಿಆರ್ ಕಾಂಬಿನೇಷನ್ ಚಿತ್ರಕ್ಕೆ ಡ್ರ್ಯಾಗನ್ ಎನ್ನುವ ಹೆಸರು ಇಡಲಾಗಿದೆ

 ಸಿನಿವಾರ್ತೆ

ಪ್ರಶಾಂತ್‌ ನೀಲ್‌ ನಿರ್ದೇಶನದ, ಜೂನಿಯರ್‌ ಎನ್‌ಟಿಆರ್‌ ನಟನೆಯ ಚಿತ್ರಕ್ಕೆ ‘ಡ್ರ್ಯಾಗನ್‌’ ಎನ್ನುವ ಹೆಸರು ಇಟ್ಟಿದ್ದಾರೆ ಎನ್ನಲಾಗಿದೆ. 

ಮೈತ್ರಿ ಮೂವೀ ಮೇಕರ್ಸ್‌ ಹಾಗೂ ಜೂ.ಎನ್‌ಟಿಆರ್‌ ಸೋದರ ನಟ ಕಲ್ಯಾಣ್‌ ರಾಮ್‌ ಜತೆಗೂಡಿ ನಿರ್ಮಿಸುತ್ತಿರುವ ಚಿತ್ರವಿದು. ನಿರ್ಮಾಪಕರು ಈಗಾಗಲೇ ‘ಡ್ರ್ಯಾಗನ್‌’ ಹೆಸರನ್ನು ತೆಲುಗು ಫಿಲಮ್‌ ಛೇಂಬರ್‌ನಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ.