ಯೋಗಿ ನಿರೂಪಣೆಯಲ್ಲಿ ಮೂರನೇ ಕೃಷ್ಣಪ್ಪ ಟ್ರೇಲರ್‌

| Published : May 10 2024, 11:47 PM IST

ಸಾರಾಂಶ

ಲೂಸ್‌ ಮಾದ ಯೋಗಿ ನಿರೂಪಣೆಯಲ್ಲಿ ಮೂರನೇ ಕೃಷ್ಣಪ್ಪ ಟ್ರೇಲರ್ ಬಿಡುಗಡೆಯಾಗಿದೆ.

ಕನ್ನಡಪ್ರಭ ಸಿನಿವಾರ್ತೆ

ಸಂಪತ್‌ ಮೈತ್ರೇಯ, ರಂಗಾಯಣ ರಘು, ಶ್ರೀಪ್ರಿಯಾ ಪ್ರಧಾನ ಭೂಮಿಕೆಯಲ್ಲಿರುವ ‘ಮೂರನೇ ಕೃಷ್ಣಪ್ಪ’ ಸಿನಿಮಾದ ಟ್ರೇಲರ್‌ ಆನಂದ್‌ ಆಡಿಯೋ ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿದೆ. ಲೂಸ್‌ ಮಾದ ಯೋಗಿ ಇದಕ್ಕೆ ಧ್ವನಿ ನೀಡಿದ್ದಾರೆ. ನವೀನ್ ರೆಡ್ಡಿ ಈ ಸಿನಿಮಾದ ನಿರ್ದೇಶಕ. ಮೋಹನ್ ರೆಡ್ಡಿ ಜಿ, ರವಿಶಂಕರ್ ನಿರ್ಮಾಪಕರು.