ನರೇಂದ್ರ ಮೋದಿ ಸಂಪುಟದ ಪ್ರಮುಖ ಸಚಿವರು

| Published : Jun 11 2024, 01:36 AM IST / Updated: Jun 11 2024, 08:25 AM IST

Amith Shah

ಸಾರಾಂಶ

ನರೇಂದ್ರ ಮೋದಿ ಸಂಪುಟದ ಪ್ರಮುಖ ಸಚಿವರು

1. ರಾಜನಾಥ್ ಸಿಂಗ್‌ -  ರಕ್ಷಣಾ ಸಚಿವ2. ಅಮಿತ್ ಶಾಗೃಹ ವ್ಯವಹಾರಗಳ ಸಚಿವ ಮತ್ತು ಸಹಕಾರ ಸಚಿವ

3. ನಿರ್ಮಲಾ ಸೀತಾರಾಮನ್‌  -  ಹಣಕಾಸು ಸಚಿವೆ

4. ಜೈಶಂಕರ್‌ -  ವಿದೇಶಾಂಗ ವ್ಯವಹಾರಗಳ ಸಚಿವ

5. ನಿತಿನ್ ಗಡ್ಕರಿ - ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ

6. ಜಗತ್ ಪ್ರಕಾಶ್ ನಡ್ಡಾ  -   ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಮತ್ತು ರಾಸಾಯನಿಕಗಳು ಮತ್ತು ರಸಗೊಬ್ಬರಗಳ ಸಚಿವ

7. ಶಿವರಾಜ್ ಸಿಂಗ್ ಚೌಹಾಣ್ -     ಕೃಷಿ ಮತ್ತು ರೈತರ ಕಲ್ಯಾಣ ಸಚಿವ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ

8. ಅಶ್ವಿನಿ ವೈಷ್ಣವ್             - ರೈಲ್ವೆ ಸಚಿವ, ಮಾಹಿತಿ ಮತ್ತು ಪ್ರಸಾರ ಸಚಿವ ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ

9. ಕಿರಣ್ ರಿಜಿಜು    -      ಸಂಸದೀಯ ವ್ಯವಹಾರಗಳ ಸಚಿವ ಮತ್ತು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ

10. ಮನೋಹರ್ ಲಾಲ್ ಖಟ್ಟರ್‌  - ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಮತ್ತು ವಿದ್ಯುತ್ ಮಂತ್ರಿ

11. ಪಿಯೂಷ್ ಗೋಯಲ್  - ವಾಣಿಜ್ಯ ಮತ್ತು ಕೈಗಾರಿಕಾ ಸಚಿವರು

12. ಧರ್ಮೇಂದ್ರ ಪ್ರಧಾನ್‌ - ಶಿಕ್ಷಣ ಸಚಿವ

13. ಜೀತನ್ ರಾಮ್ ಮಾಂಝಿ - ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವರು14. ರಾಜೀವ್ ರಂಜನ್ ಸಿಂಗ್ ಅಲಿಯಾಸ್ ಲಲನ್ ಸಿಂಗ್ಪಂಚಾಯತ್ ರಾಜ್ ಮಂತ್ರಿ ಮತ್ತು ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವ

15. ಸರ್ಬಾನಂದ ಸೋನೋವಾಲ್ -  ಬಂದರು, ಹಡಗು ಮತ್ತು ಜಲಮಾರ್ಗಗಳ ಸಚಿವ16. ಡಾ. ವೀರೇಂದ್ರ ಕುಮಾರ್ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ

17. ರಾಮಮೋಹನ್ ನಾಯ್ಡು -   ನಾಗರಿಕ ವಿಮಾನಯಾನ ಸಚಿವರು18. ಗಿರಿರಾಜ್ ಸಿಂಗ್ಜವಳಿ ಸಚಿವ

19. ಜ್ಯೋತಿರಾದಿತ್ಯ ಸಿಂಧಿಯಾ  -  ಸಂವಹನ ಮತ್ತು ಈಶಾನ್ಯ ಪ್ರದೇಶದ ಅಭಿವೃದ್ಧಿ ಸಚಿವ20. ಹರ್ದೀಪ್ ಸಿಂಗ್ ಪುರಿಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ

20. ಡಾ. ಮನ್ಸುಖ್ ಮಾಂಡವೀಯ -  ಕಾರ್ಮಿಕ ಮತ್ತು ಉದ್ಯೋಗ ಸಚಿವರು; ಮತ್ತು ಯುವ ವ್ಯವಹಾರ ಮತ್ತು ಕ್ರೀಡಾ ಸಚಿವರು21. ಜಿ. ಕಿಶನ್ ರೆಡ್ಡಿಕಲ್ಲಿದ್ದಲು ಸಚಿವರು ಮತ್ತು ಗಣಿ ಸಚಿವರು22. ಚಿರಾಗ್ ಪಾಸ್ವಾನ್ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವ

23. ಅನುಪ್ರಿಯಾ ಪಟೇಲ್ - ಆರೋಗ್ಯ ಮತ್ತು ಕುಟುಂಬ ಕಲ್ಯಾಣ ರಾಜ್ಯ ಸಚಿವೆ ಮತ್ತು ರಾಸಾಯನಿಕಗಳು ಮತ್ತು ರಸಗೊಬ್ಬರಗಳ ಸಚಿವಾಲಯದ ರಾಜ್ಯ ಸಚಿವೆ

24. ಸುರೇಶ್ ಗೋಪಿ - ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ರಾಜ್ಯ ಸಚಿವ ಮತ್ತು ಪ್ರವಾಸೋದ್ಯಮ ಸಚಿವಾಲಯದ ರಾಜ್ಯ ಸಚಿವ