ಸಾರಾಂಶ
ನಟ ಅಮೀರ್ ಖಾನ್ ಡೀಪ್‌ಫೇಕ್ ವಿಡಿಯೋ ಬಿಡುಗಡೆ ಬೆನ್ನಲ್ಲೇ ಮತ್ತೋರ್ವ ನಟ ರಣವೀರ್ ಸಿಂಗ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸುತ್ತಿರುವ ನಕಲಿ ವಿಡಿಯೋ ಬಿಡುಗಡೆಯಾಗಿದೆ.
ನವದೆಹಲಿ: ನಟ ಅಮೀರ್ ಖಾನ್ ಡೀಪ್‌ಫೇಕ್ ವಿಡಿಯೋ ಬಿಡುಗಡೆ ಬೆನ್ನಲ್ಲೇ ಮತ್ತೋರ್ವ ನಟ ರಣವೀರ್ ಸಿಂಗ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸುತ್ತಿರುವ ನಕಲಿ ವಿಡಿಯೋ ಬಿಡುಗಡೆಯಾಗಿದೆ.
ಇತ್ತೀಚೆಗೆ ರಣವೀರ್ ಖಾಸಗಿ ಸುದ್ದಿಸಂಸ್ಥೆಗೆ ಸಂದರ್ಶನ ನೀಡಿದ್ದು, ಅದರ ದೃಶ್ಯಗಳನ್ನು ಕೃತಕ ಬುದ್ದಿಮತ್ತೆಯಿಂದ ತಿರುಚಿ ನರೇಂದ್ರ ಮೋದಿ ಅವರನ್ನು ಟೀಕಿಸಿರುವ ರೀತಿಯಲ್ಲಿ ವಿಡಿಯೋ ಬಿಡುಗಡೆ ಮಾಡಲಾಗಿದೆ. ಜೊತೆಗೆ 42 ಸೆಕೆಂಡಿನ ಈ ವಿಡಿಯೋದಲ್ಲಿ ಕೊನೆಯದಾಗಿ ಕಾಂಗ್ರೆಸ್‌ಗೆ ಮತಹಾಕಿ ಎಂಬ ಹೇಳಿಕೆ ಇದೆ.
)
;Resize=(128,128))
;Resize=(128,128))
;Resize=(128,128))
;Resize=(128,128))