ಸಸ್ಯಾಹಾರ ಬದಲು ಮಾಂಸಾಹಾರ: ಮೆಕ್‌ಡೊನಾಲ್ಡ್ , ಜೊ಼ಮ್ಯಾಟೋಗೆ 1 ಲಕ್ಷ ರು. ದಂಡ
1 Min read
KannadaprabhaNewsNetwork
Published : Oct 14 2023, 01:00 AM IST
Share this Article
FB
TW
Linkdin
Whatsapp
ಚಿತ್ರ : 13ಎಂಡಿಕೆ1 : “ಆ ಪನ್ನೆರಂಡ್ ತಿಂಗ” ಪುಸ್ತಕ ಬಿಡುಗಡೆ | Kannada Prabha
Image Credit: KP
ಸಸ್ಯಾಹಾರದ ಬದಲು ಮಾಂಸಾಹಾರದ ಆಹಾರವನ್ನು ವಿತರಣೆ ಮಾಡಿದ್ದಕ್ಕೆ ಗ್ರಾಹಕರ ಹಕ್ಕು ವೇದಿಕೆಯು ಜೊ಼ಮ್ಯಾಟೋ ಹಾಗೂ ಮೆಕ್‌ಡೊನಾಲ್ಡ್ ಕಂಪನಿಗಳಿಗೆ ಜಂಟಿಯಾಗಿ 1 ಲಕ್ಷ ರು. ದಂಡ ವಿಧಿಸಿದೆ.
ಜೋಧ್‌ಪುರ: ಸಸ್ಯಾಹಾರದ ಬದಲು ಮಾಂಸಾಹಾರದ ಆಹಾರವನ್ನು ವಿತರಣೆ ಮಾಡಿದ್ದಕ್ಕೆ ಗ್ರಾಹಕರ ಹಕ್ಕು ವೇದಿಕೆಯು ಜೊ಼ಮ್ಯಾಟೋ ಹಾಗೂ ಮೆಕ್‌ಡೊನಾಲ್ಡ್ ಕಂಪನಿಗಳಿಗೆ ಜಂಟಿಯಾಗಿ 1 ಲಕ್ಷ ರು. ದಂಡ ವಿಧಿಸಿದೆ. ಇದರ ಜೊತೆಗೆ ನ್ಯಾಯಾಲಯದ ಕಲಾಪ ಖರ್ಚಿಗಾಗಿ 5 ಸಾವಿರ ರು. ಪಾವತಿಸುವಂತೆಯೂ ತಿಳಿಸಿದೆ. ಇದಕ್ಕೆ ಮೇಲ್ಮನವಿ ಸಲ್ಲಿಸಲು ಜೊ಼ಮ್ಯಾಟೊ ಸಂಸ್ಥೆ ಸಿದ್ಧತೆ ನಡೆಸಿದ್ದು ತಮ್ಮದು ಕೇವಲ ವಿತರಣೆ ಮಾಡುವ ಜವಾಬ್ದಾರಿಯಾಗಿದೆಯೇ ಹೊರತು ಆಹಾರ ಪೊಟ್ಟಣದ ಒಳಗಡೆ ಇರುವ ವಸ್ತುವಿಗೆ ತಾವು ಜವಾಬ್ದಾರರಾಗುವುದಿಲ್ಲ ಎಂಬ ಅಂಶವನ್ನು ಪರಿಗಣಿಸಿ ದಂಡದಿಂದ ವಿನಾಯಿತಿ ಕೋರಲು ನಿರ್ಧರಿಸಿದೆ.
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.