ಸಾರಾಂಶ
ಭಾರತದ ಮೂರು ರಾಜ್ಯಗಳಲ್ಲಿ ಬರೊಬ್ಬರಿ ಏಳು ಹಂತಗಳಲ್ಲಿ ಚುನಾವಣೆ ನಡೆಯಲಿದೆ.
ನವದೆಹಲಿ: ಒಟ್ಟು 22 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಕೇವಲ 1 ಮತದಾನದ ದಿನದಲ್ಲಿ ಮತದಾನಕ್ಕೆ ಒಳಗಾಗಲಿವೆ.
ಆದರೆ ಮೂರು ರಾಜ್ಯಗಳು ಎಲ್ಲಾ ಏಳು ಹಂತಗಳಲ್ಲಿ ಮತದಾನ ಎದುರಿಸಲಿವೆ.
ಏಳೂ ಹಂತಗಳಲ್ಲಿ ಚುನಾವಣಾ ದಿನಾಂಕಗಳನ್ನು ಹೊಂದಿರುವ ರಾಜ್ಯಗಳೆಂದರೆ ಉತ್ತರ ಪ್ರದೇಶ, ಬಿಹಾರ ಮತ್ತು ಪಶ್ಚಿಮ ಬಂಗಾಳ.