ಸುಪ್ರೀಂ ಎದುರೇ ಸಲಿಂಗಿವಕೀಲರ ಪ್ರೇಮ ನಿವೇದನೆ

| Published : Oct 19 2023, 12:45 AM IST

ಸಾರಾಂಶ

ಅನನ್ಯಾ ಕೋಟಿಯಾ ಮತ್ತು ಉತ್ಕರ್ಷ್‌ ಸಕ್ಸೇನಾ ಎಂಬ ಸಲಿಂಗಿಗಳು ಪ್ರೇಮ ನಿವೇದನೆ ಮಾಡಿ ಉಂಗುರ ಬದಲಾಯಿಸಿಕೊಂಡಿದ್ದಾರೆ.
ಸಲಿಂಗಿಗಳ ವಿವಾಹಕ್ಕೆ ಕಾನೂನಿನ ಮಾನ್ಯತೆ ನೀಡಲಾಗದು. ಇದು ಸಂಸತ್ತಿನ ವಿಷಯ ಎಂದು ಮಂಗಳವಾರ ಸುಪ್ರೀಂಕೋರ್ಟ್‌ ಮಹತ್ವದ ತೀರ್ಪು ನೀಡಿತ್ತು. ವಿಶೇಷವೆಂದರೆ ಬುಧವಾರ ಅನನ್ಯಾ ಕೋಟಿಯಾ ಮತ್ತು ಉತ್ಕರ್ಷ್‌ ಸಕ್ಸೇನಾ ಎಂಬ ಸಲಿಂಗಿಗಳು ಪ್ರೇಮ ನಿವೇದನೆ ಮಾಡಿ ಉಂಗುರ ಬದಲಾಯಿಸಿಕೊಂಡಿದ್ದಾರೆ.