ವುಶು ಕ್ರೀಡಾಕೂಟದ ನ್ಯಾನ್‌ಕ್ವಾನ್‌ ವಿಭಾಗದಲ್ಲಿ ಪ್ರಥಮ

| Published : Sep 04 2024, 01:46 AM IST

ವುಶು ಕ್ರೀಡಾಕೂಟದ ನ್ಯಾನ್‌ಕ್ವಾನ್‌ ವಿಭಾಗದಲ್ಲಿ ಪ್ರಥಮ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭ ವಾರ್ತೆ ಬಾಗಲಕೋಟೆಬಾಗಲಕೋಟ ಜಿಲ್ಲಾ ವುಶು ಸಂಸ್ಥೆ ಹಾಗೂ ತೋಟಗಾರಿಕೆ ವಿಶ್ವವಿದ್ಯಾಲಯ ಬಾಗಲಕೋಟ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ 23ನೇ ಕರ್ನಾಟಕ ರಾಜ್ಯ ವುಶು ಕ್ರೀಡಾಕೂಟದ ನ್ಯಾನ್‌ಕ್ವಾನ್‌ ವಿಭಾಗದಲ್ಲಿ ಬೆಂಗಳೂರಿನ ದೇಬನುಜ್ ಪ್ರಸನ್ನ ಪ್ರಥಮ ಸ್ಥಾನ, ಬಾಗಲಕೋಟೆಯ ವಿನಯ ಗರಸಂಗಿ ದ್ವಿತೀಯ ಸ್ಥಾನ ಹಾಗೂ ತೃತೀಯ ಸ್ಥಾನವನ್ನು ಬೆಂಗಳೂರಿನ ಖನ್ನಾ ಅಖಧಿ ಅವರು ಪಡೆದುಕೊಂಡರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಬಾಗಲಕೋಟ ಜಿಲ್ಲಾ ವುಶು ಸಂಸ್ಥೆ ಹಾಗೂ ತೋಟಗಾರಿಕೆ ವಿಶ್ವವಿದ್ಯಾಲಯ ಬಾಗಲಕೋಟ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ 23ನೇ ಕರ್ನಾಟಕ ರಾಜ್ಯ ವುಶು ಕ್ರೀಡಾಕೂಟದ ನ್ಯಾನ್‌ಕ್ವಾನ್‌ ವಿಭಾಗದಲ್ಲಿ ಬೆಂಗಳೂರಿನ ದೇಬನುಜ್ ಪ್ರಸನ್ನ ಪ್ರಥಮ ಸ್ಥಾನ, ಬಾಗಲಕೋಟೆಯ ವಿನಯ ಗರಸಂಗಿ ದ್ವಿತೀಯ ಸ್ಥಾನ ಹಾಗೂ ತೃತೀಯ ಸ್ಥಾನವನ್ನು ಬೆಂಗಳೂರಿನ ಖನ್ನಾ ಅಖಧಿ ಅವರು ಪಡೆದುಕೊಂಡರು. ಈ ಸಂದರ್ಭದಲ್ಲಿ ಕೆ.ರಾಮಚಂದ್ರ, ಶ್ರವಣನ್, ಡಾ.ಪ್ರಸನ್ನ್, ನಾರಾಯಣಸ್ವಾಮಿ, ಡಾ.ಮಾಸ್ತಿಹೊಳಿ, ರವೀಂದ್ರ ಕಾಂಬಳೆ, ಡಾ.ಲೋಕೇಶ, ಭಜಂತ್ರಿ, ಪ್ರವೀಣಕುಮಾರ್, ಅಭಯಪ್ರಕಾಶ, ಡಾ.ಆರ್.ಎಂ.ಹಿರೇಮಠ, ಅಶೋಕ ಮೋಕಾಶಿ, ಸಂಗಮೇಶ ಲಾಯದಗುಂದಿ ಮುಂತಾದವರು ಹಾಜರಿದ್ದರು.