ಸಾರಾಂಶ
ತುಮಕೂರು : ತುಮಕೂರು ಲೋಕಸಭಾ ಕ್ಷೇತ್ರದಿಂದ ಕ್ರಮಬದ್ಧವಾಗಿ ನಾಮ ನಿರ್ದೇಶನಗೊಂಡ ಅಭ್ಯರ್ಥಿಗಳ ಪಟ್ಟಿ ಈ ಕೆಳಕಂಡಂತಿದೆ. ಎಸ್.ಪಿ. ಮುದ್ದಹನುಮೇಗೌಡ-ಇಂಡಿಯನ್ ನ್ಯಾಷನಲ್ ಕಾಂಗ್ರೆಸ್, ರಾಜಸಿಂಹ ಜೆ.ಎನ್. ಬಹುಜನಸಮಾಜ ಪಾರ್ಟಿ, ವಿ ಸೋಮಣ್ಣ-ಭಾರತೀಯ ಜನತಾ ಪಾರ್ಟಿ, ನೋಂದಾಯಿತ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು (ಮಾನ್ಯತೆ ಪಡೆದ ರಾಷ್ಟ್ರೀಯ ಮತ್ತು ರಾಜ್ಯ ರಾಜಕೀಯ ಪಕ್ಷಗಳನ್ನು ಹೊರತುಪಡಿಸಿ) ಎಸ್.ಎನ್.ಸ್ವಾಮಿ - ಸೋಷಿಯಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್), ಪ್ರದೀಪ್ ಕುಮಾರ್ ದೊಡ್ಡ ಮುದ್ದೆಗೌಡ - ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ, ಬಸವರಾಜು ಎಚ್.ಆರ್.-ನ್ಯಾಷನಲ್ ಮಹಾಸಭಾ ಪಕ್ಷ, ಡಾ.ಎಚ್.ಬಿ.ಎಂ. ಹಿರೇಮಠ್-ಕನ್ನಡ ಪಕ್ಷ.
ಪಕ್ಷೇತರ ಅಭ್ಯರ್ಥಿಗಳು : ಡಿ.ಎಂ. ಅನಂತರಾಜು, ಕಪನಿ ಗೌಡ, ಬಿ. ದೇವರಾಜು, ಆರ್. ನಾರಾಯಣಪ್ಪ, ನೀಲಕಂಠೇಶ ಎಚ್.ಎಸ್, ಆರ್. ಪುಷ್ಪ, ಪ್ರಕಾಶ್ ಆರ್.ಎ. ಜೈನ್, ವಿ.ಪ್ರಭಾಕರ್, ಮಲ್ಲಿಕಾರ್ಜುನಯ್ಯ, ಎಚ್.ಎಲ್. ಮೋಹನ್ ಕುಮಾರ್, ರಂಗನಾಥ ಆರ್.ಎಸ್, ಜೆಕೆ ಸಮಿ, ಸಿದ್ದರಾಮೇಗೌಡ ಟಿ.ಬಿ, ಹನುಮಯ್ಯ ಎನ್, ಕೆ. ಹುಚ್ಚೇಗೌಡ