ಸಕಲೇಶಪುರ ಪಟ್ಟಣದ ದಯಾಳು ಮಾತೆ ದೇವಾಲಯದಲ್ಲಿ ಕ್ರಿಸ್‌ಮಸ್‌ನ್ನು ಕ್ರೈಸ್ತ ಬಾಂಧವರು ಗುರುವಾರ ಆದ್ಧೂರಿಯಾಗಿ ಆಚರಿಸಿದರು. ಹಬ್ಬದ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲಾಗಿದ್ದು ಕಾರ್ಯಕ್ರಮದ ಮುಗಿದ ನಂತರ ದೇವಾಲಯದಲ್ಲಿ ಪೂಜಾವಿಧಿವಿಧಾನ ನೆರವೇರಿಸಿದ ನಂತರ ಕೇಕ್‌ ಕಟ್ ಮಾಡಿ ಸಂಭ್ರಮಿಸಲಾಯಿತು. ಹಬ್ಬದ ಹಿನ್ನೆಲೆಯಲ್ಲಿ ಪಟ್ಟಣದ ಬಾಲಯೇಸು, ಸಂತಕ್ಲಾಸ್ ಮೂರ್ತಿಗಳನ್ನು ಸ್ಥಾಪಿಸಿ ಪೂಜಿಸಿ ಸಂಭ್ರಮಿಸಿದರು. ಪೂಜೆಯಲ್ಲಿ ವಿವಿಧ ಧಾರ್ಮಿಕ ಮುಖಂಡರು ಭಾಗಿಯಾಗಿ ಸೌಹಾರ್ದತೆ ಮೆರೆದರು.

ಸಕಲೇಶಪುರ: ಪಟ್ಟಣದ ದಯಾಳು ಮಾತೆ ದೇವಾಲಯದಲ್ಲಿ ಕ್ರಿಸ್‌ಮಸ್‌ನ್ನು ಕ್ರೈಸ್ತ ಬಾಂಧವರು ಗುರುವಾರ ಆದ್ಧೂರಿಯಾಗಿ ಆಚರಿಸಿದರು.

ಹಬ್ಬದ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲಾಗಿದ್ದು ಕಾರ್ಯಕ್ರಮದ ಮುಗಿದ ನಂತರ ದೇವಾಲಯದಲ್ಲಿ ಪೂಜಾವಿಧಿವಿಧಾನ ನೆರವೇರಿಸಿದ ನಂತರ ಕೇಕ್‌ ಕಟ್ ಮಾಡಿ ಸಂಭ್ರಮಿಸಲಾಯಿತು. ಹಬ್ಬದ ಹಿನ್ನೆಲೆಯಲ್ಲಿ ಪಟ್ಟಣದ ಬಾಲಯೇಸು, ಸಂತಕ್ಲಾಸ್ ಮೂರ್ತಿಗಳನ್ನು ಸ್ಥಾಪಿಸಿ ಪೂಜಿಸಿ ಸಂಭ್ರಮಿಸಿದರು. ಪೂಜೆಯಲ್ಲಿ ವಿವಿಧ ಧಾರ್ಮಿಕ ಮುಖಂಡರು ಭಾಗಿಯಾಗಿ ಸೌಹಾರ್ದತೆ ಮೆರೆದರು.