ಸಾರಾಂಶ
ಸುತ್ತೂರು ಮಠದ ಶ್ರೀಶಿವರಾತ್ರಿ ದೇಶಿ ಕೇಂದ್ರ ಮಹಾಸ್ವಾಮಿಗಳು ಸಾನಿಧ್ಯ ವಹಿಸಲಿದ್ದು, ಗದಗ ಡಂಬಳದ ಶ್ರೀಜಗದ್ಗುರು ತೋಂಟದಾರ್ಯ ಸಂಸ್ಥಾನ ಮಠದ ಡಾ.ತೋಂಟದ ಸಿದ್ದರಾಮ ಮಹಾಸ್ವಾಮಿಗಳ ಸನ್ನಿಧಾನದಲ್ಲಿ ಆಂಧ್ರಪ್ರದೇಶ ರಾಜ್ಯಪಾಲರಾದ ನ್ಯಾಯಮೂರ್ತಿ ಎಸ್.ಅಬ್ದುಲ್ ನಜೀರ್ ಸಾಧಕರನ್ನು ಸನ್ಮಾನಿಸಲಿದ್ದಾರೆ.
ಕನ್ನಡಪ್ರಭ ವಾರ್ತೆ ಮಂಡ್ಯ
ಸಂಜೆ 6 ಸಾಹಿತ್ಯ ಸಮ್ಮೇಳನದ ಅಂಗವಾಗಿ ಹಾಗೂ ಸುವರ್ಣ ಮಹೋತ್ಸವದ ನೆನಪಿನಲ್ಲಿ ಸಾಧಕರಿಗೆ ಸನ್ಮಾನ ನಡೆಯಲಿದೆ.ಸುತ್ತೂರು ಮಠದ ಶ್ರೀಶಿವರಾತ್ರಿ ದೇಶಿ ಕೇಂದ್ರ ಮಹಾಸ್ವಾಮಿಗಳು ಸಾನಿಧ್ಯ ವಹಿಸಲಿದ್ದು, ಗದಗ ಡಂಬಳದ ಶ್ರೀಜಗದ್ಗುರು ತೋಂಟದಾರ್ಯ ಸಂಸ್ಥಾನ ಮಠದ ಡಾ.ತೋಂಟದ ಸಿದ್ದರಾಮ ಮಹಾಸ್ವಾಮಿಗಳ ಸನ್ನಿಧಾನದಲ್ಲಿ ಆಂಧ್ರಪ್ರದೇಶ ರಾಜ್ಯಪಾಲರಾದ ನ್ಯಾಯಮೂರ್ತಿ ಎಸ್.ಅಬ್ದುಲ್ ನಜೀರ್ ಸಾಧಕರನ್ನು ಸನ್ಮಾನಿಸಲಿದ್ದಾರೆ.
ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು (ಕನ್ನಡ ಮಠ, ಕನ್ನಡ ಸೇವೆ) ನ್ಯಾಯಮೂರ್ತಿಗಳಾದ ಕೆ.ಶ್ರೀಧರರಾವ್ , ನಾಗ ಮೋಹನದಾಸ್, ಬಿ.ಎ.ಪಾಟೀಲ್ (ನ್ಯಾಯಾಂಗ ಕ್ಷೇತ್ರದಲ್ಲಿ ಕನ್ನಡ ಸೇವೆ), ಬಾಳಾಸಾಹೇಬ ಲೋಕಪುರ, ಡಾ.ಪಿ.ಕೃಷ್ಣ ಭಟ್, ಸ.ರಾ. ಸುಳಕೊಡೆ (ಸಾಹಿತ್ಯ), ಕರ್ನಾಟಕ ಸಾಂಸ್ಕೃತಿಕ ಸಂಘ ದಕ್ಷಿಣ ಕ್ಯಾಲಿಫೋರ್ನಿಯಾ ಅಮೆರಿಕಾ, ವಿದೇಶದಲ್ಲಿ ಕನ್ನಡ ಸಂಘಟನೆ ಸ್ವೀಕರಿಸುವವರು. ಅನಂತ ಪ್ರಸಾದ್ ಅಧ್ಯಕ್ಷರು, ಪ್ರೊ.ಪ್ರಭುಲಿಂಗ ಜಿ.ದಂಡಿನ್ (ಸಾಹಿತ್ಯ), ಡಾ.ಚನ್ನಬಸವಯ್ಯ ಹಿರೇಮಠ (ಶಿಕ್ಷಣ), ಸಗೀರ್ ಅಹ್ಮದ್ (ಸಮಾಜ ಸೇವೆ), ಮೈಕೋ ಕನ್ನಡ ಬಳಗ, ಬೆಂಗಳೂರು ಬಾಷ್ ಸಂಸ್ಥೆ, ಬಿಡದಿ ಘಟಕ, ಕನ್ನಡ ಸಂಘಟನೆ ಸ್ವೀಕರಿಸುವವರು: ರಾಮತೀರ್ಥ ಕೆ.ಎಸ್. ಅಧ್ಯಕ್ಷರು, ಎಂ. ನರಸಿಂಹ, ಬೆಂಗಳೂರು (ಕನ್ನಡ ಸೇವೆ), ಶಿಕಾಗೋ ವಿಶ್ವವಿದ್ಯಾಲಯ ಶಿಕಾಗೋ, ಅಮೆರಿಕಾ, ಕನ್ನಡ ಶಿಕ್ಷಣ ಸ್ವೀಕರಿಸುವವರು: ಜೇಮ್ಸ್ ನೆಯ್, ನಿರ್ಮಲ ಕರ್ಪೂರ್ ರಾವ್ ಮತ್ತು ಕೃಷ್ಣ ಕುಮಾರ್ ವಾಷಿಂಗ್‌ಟನ್, ಅಮೆರಿಕಾ, ವಿದೇಶದಲ್ಲಿ ಕನ್ನಡ ಸಂಘಟನೆ, ಕೆ.ವಿ.ಶರತ್ ಚಂದ್ರ, ಡಾ.ಮ.ನ.ನಂಜುಂಡಸ್ವಾಮಿ ಭಾ.ಪೊ.ಸೇ ಆಡಳಿತ (ಕನ್ನಡ), ಡಾ. ಅರುಂಧತಿ ಚಂದ್ರಶೇಖರ್ ಭಾ.ಸೊ.ಸೇ ಆಡಳಿತ (ಕನ್ನಡ), ರಶ್ಮಿ ಜೆ.ಕೆ. ಭಾ.ಹೊ.ಸೇ ಆಡಳಿತ (ಕನ್ನಡ), ನರಸಿಂಹ ಕೋಮರ ಭಾ.ಪೊ.ಸೇ. ಗುಜರಾತಿನಲ್ಲಿ ಕನ್ನಡ ಸಂಘಟನೆ, ಸಿ.ವಿ. ಸುಧೀಂದ್ರ (ಕಾನೂನು), ನಿಸಾರ್ ಅಹಮದ್ ಆಡಳಿತ (ಕನ್ನಡ), ಡಾ. ವಿಶ್ವನಾಥ ವಿ. ಮಳಗಿ (ಶಿಕ್ಷಣ), ಡಾ. ಸುರೇಶ್ ಆರ್. ಸಜ್ಜನ್ (ಸಮಾಜ ಸೇವೆ), ಸುಮುಖಾನಂದ ಜಲವಳ್ಳಿ (ಸಾಹಿತ್ಯ), ಪ್ರವೀಣ ಕುಮಾರ್ ಶೆಟ್ಟಿ ಅರಬ್ ದೇಶ, ಕನ್ನಡ ಸಂಘಟನೆ, ಅಜಿತ ಭಾಸ್ಕರ್ ನ್ಯೂಯಾರ್ಕ್, ಅಮೆರಿಕಾ, ಕ್ರೀಡೆ, ಕನ್ನಡ ಸಂಘಟನೆ, ಡಾ. ಬಿ. ಜನಾರ್ದನ ಭಟ್ (ಸಾಹಿತ್ಯ), ವಿಜಯಕುಮಾರ ಹಲಗಲಿ ಸಿಡ್ನಿ, ಆಸ್ಟ್ರೇಲಿಯಾ, ಕನ್ನಡ ಸಂಘಟನೆ, ಡಾ. ಹೆಚ್.ಎಸ್. ನಿಷ್ಕಲ್ ಗೌಡ (ಸಮಾಜ ಸೇವೆ), ಆರತಿ ಕೃಷ್ಣ ವಿದೇಶಗಳಲ್ಲಿ ಕನ್ನಡ ಸಂಘಟನೆ, ಡಾ. ಪವನ್ ವಿ.ಎಸ್. ತೈವಾನ್, ಕನ್ನಡ ಸಂಘಟನೆ, ಡಾ. ಎನ್. ಶಿವಶಂಕರ್ ಭಾ.ಆ.ಸೇ.ಆಡಳಿತ (ಕನ್ನಡ), ಡಿ.ಆರ್. ಮಧುಸೂದನ (ಸಮಾಜ ಸೇವೆ), ಡಾ. ಶಂಕರೇಗೌಡ (ವೈದ್ಯಕೀಯ ಸೇವೆ), ರವಿ ಟಿ. ವಿಜ್ಞಾನಿ, ಇಸ್ರೋ, ರಾಜು ಮಳವಳ್ಳಿ (ಮಾಧ್ಯಮ ಕ್ಷೇತ್ರದಲ್ಲಿ ಕನ್ನಡ), ಟಿ.ಎನ್. ಶಿವಕುಮಾರ್ (ಸಾಹಿತ್ಯ), ಡಿ.ಸಿ. ಮಹದೇವ್ (ಸಾಹಿತ್ಯ), ಎಂ. ಎಸ್ ನಾಗಲಿಂಗೇಗೌಡ (ಶಿಕ್ಷಣ), ಡಾ. ಮೂಡಂಬೈಲ್ ರವಿ ಶೆಟ್ಟಿ ಅರಬ್ ದೇಶ, ಕನ್ನಡ ಸಂಘಟನೆ, ಡಾ. ಪಿ.ಎಂ. ಜಗದೀಶ್ ಕುಮಾರ್ (ವೈದ್ಯಕೀಯ) ಪ್ರಕಾಶ್ ಗೌಡ ಭಾ.ಪೊ..ಸೇ, ಆಡಳಿತ (ಕನ್ನಡ), ಮೆಲ್ಬನ್ ಕನ್ನಡ ಸಂಘ ಆಸ್ಟ್ರೇಲಿಯಾ, ಕನ್ನಡ ಸಂಘಟನೆ ಮತ್ತು ಸ್ವಂತ ಕನ್ನಡ ಭವನ ಪರ ಶ್ರೀನಿವಾಸ ಶರ್ಮ ಇವರು ಸನ್ಮಾನ ಸ್ವೀಕರಿಸಲಿದ್ದಾರೆ.) ಬಸವರಾಜು ಮಾಲಗತ್ತಿ ಆಡಳಿತ-ಕನ್ನಡ ಸನ್ಮಾನ ಸ್ವೀಕರಿಸುವ. ನಂತರ ಸಂಜೆ 7.30 ರ ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.