ಕನ್ನಡಪ್ರಭ ವಾರ್ತೆ ಮೈಸೂರುನೀಟ್ಪರೀಕ್ಷೆಯಲ್ಲಿ ಮೈಸೂರಿನ ಶ್ರೀ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.ಎಸ್. ಶಮಿತಾ ಶೇ. 99.08, ಎಂ.ಎಂ. ರಾಘವಾ ಶೇ. 98.95, ಗೌರಿ ಕಂತರಾಜು ಶೇ. 98.38, ತುಷಿಕಾ ಮಲಿಗೆ ಶೇ. 96.38, ಸಿದ್ಧಾರ್ಥ ಎಸ್. ರಾಜು ಶೇ. 96.27, ಅಸ್ಫಿಯಾ ಸಮ್ರೀನ್ಶೇ. 95.72, ಎ.ಎಂ.ಕೆ. ಸಿಂಚನ್ಶೇ. 95.39, ಐ.ಟಿ.ಜೆ. ವರ್ಷಿಣ್ಶೇ. 93.68 ಮತ್ತು ಎಚ್.ಎಂ. ಭೂಮಿಕಾ ಶೇ. 93.45, ಚೈತ್ರಾ ಶೇ. 92.73, ಎಚ್. ಹರ್ಷಿತಾ ಶೇ. 92.64, ಅರ್ಪಿತಾ ಶೇ. 91.77, ಎಚ್. ಅಂಕಿತಾ ಶೇ. 90.94, ಎನ್. ಅಭಿನವ್ಶೇ. 90.85, ಕೆ. ತನ್ವಿಕ್ಶೇ. 90.55 ಮತ್ತು ವಿ. ಪಾವನಿ ಶೇ. 90.05 ಅಂಕಗಳಿಸಿದ್ದಾರೆ.ರ್ಯಾಂಕ್ಗಳಿಸಿ ಕಾಲೇಜಿಗೆ ಕೀರ್ತಿ ತಂದ ಎಲ್ಲಾ ವಿದ್ಯಾರ್ಥಿಗಳನ್ನು ಸಂಸ್ಥೆ ಕಾರ್ಯದರ್ಶಿ ಶ್ರೀ ಸೋಮೇಶ್ವರನಾಥ ಸ್ವಾಮೀಜಿ, ಆಡಳಿತಾಧಿಕಾರಿ ಡಾ.ಆರ್.ಎಸ್. ನರಸೇಗೌಡ, ಶೈಕ್ಷಣಿಕ ಸಂಯೋಜಕ ಕೃಷ್ಣೇಗೌಡ, ಪ್ರಾಂಶುಪಾಲರು ಮತ್ತು ಉಪನ್ಯಾಸಕರು ಅಭಿನಂದಿಸಿದ್ದಾರೆ.