ಕೃಷಿ ಮೇಳ, ಜಾನುವಾರು ಜಾತ್ರೆಯ ಬ್ಯಾನರ್ ಬಿಡುಗಡೆ

| Published : Nov 13 2024, 12:51 AM IST

ಸಾರಾಂಶ

ನ.19, 20 ಹಾಗೂ 21 ರಂದು ಮೂರು ದಿನಗಳ ಕಾಲ ನಡೆಯುವ ಬೃಹತ್ ಕೃಷಿ ಮೇಳ ಮತ್ತು ಜಾನುವಾರು ಜಾತ್ರೆಯ ಪ್ರಚಾರ ಬ್ಯಾನರ್‌ಗಳನ್ನು ಮಂಗಳವಾರ ಜಾನುವಾರು ಜಾತ್ರೆಯ ಸಮಿತಿ ಸದಸ್ಯರು ಬಿಡುಗಡೆಗೊಳಿಸಿದರು.

ಬೈಲಹೊಂಗಲ: ಪಟ್ಟಣದ ಐತಿಹಾಸಿಕ ಶ್ರೀ ಮರಡಿ ಬಸವೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವ ನಿಮಿತ್ತ ಎಪಿಎಂಸಿ ಆವರಣದಲ್ಲಿ ನ.19, 20 ಹಾಗೂ 21 ರಂದು ಮೂರು ದಿನಗಳ ಕಾಲ ನಡೆಯುವ ಬೃಹತ್ ಕೃಷಿ ಮೇಳ ಮತ್ತು ಜಾನುವಾರು ಜಾತ್ರೆಯ ಪ್ರಚಾರ ಬ್ಯಾನರ್‌ಗಳನ್ನು ಮಂಗಳವಾರ ಜಾನುವಾರು ಜಾತ್ರೆಯ ಸಮಿತಿ ಸದಸ್ಯರು ಬಿಡುಗಡೆಗೊಳಿಸಿದರು.

ಸಮಿತಿ ಅಧ್ಯಕ್ಷ ಶಿವರಂಜನ ಬೋಳನ್ನವರ, ಮುಖಂಡರಾದ ಬಸವರಾಜ ಕೌಜಲಗಿ, ಮಹೇಶ ಬೆಲ್ಲದ, ಮಡಿವಾಳಪ್ಪ ಹೋಟಿ, ಬಸವರಾಜ ಜನ್ಮಟ್ಟಿ, ಸಿ.ಕೆ.ಮೆಕ್ಕೇದ, ಎಪಿಎಂಸಿಯ ಕಾರ್ಯದರ್ಶಿ ಎಸ್.ಎಸ್.ಅರಳೀಕಟ್ಟಿ, ಮಹಾಂತೇಶ ತುರಮರಿ, ರಾಜು ಕುಡಸೋಮನ್ನವರ, ಸಿ.ಆರ್.ಪಾಟೀಲ, ಮಹಾಂತೇಶ ಮತ್ತಿಕೊಪ್ಪ, ವಿರೂಪಾಕ್ಷಯ್ಯ ಕೋರಿಮಠ, ಮಲ್ಲಿಕಾರ್ಜುನ ಆಲದಕಟ್ಟಿ, ಎಫ್ ಎಸ್ ಸಿದ್ದನಗೌಡರ, ಮುರಗೇಶ ಗುಂಡ್ಲೂರ, ಮಹಾಂತೇಶ ಜಿಗಜಿನ್ನಿ, ಶೇಖಪ್ಪ ಜತ್ತಿ, ವಿಠ್ಠಲ ದಾಸೋಗ, ಅಶೋಕ ಮತ್ತಿಕೊಪ್ಪ, ಬಿ.ಬಿ.ಗಣಾಚಾರಿ, ಸುರೇಶ ಯರಗಟ್ಟಿ, ಆನಂದ ಮೂಗಿ, ಪುಂಡಲೀಕ ಹೋಟಿ, ಸುನೀಲ ಗೋಡಬೋಲೆ ಹಾಗೂ ಸಮಿತಿಯ ಸದಸ್ಯರು ಇದ್ದರು.