ಕನ್ನಡಪ್ರಭ ವಾರ್ತೆ ಅಥಣಿ ಪೊಲೀಸ್ ಇಲಾಖೆಯ ಅಥಣಿ ವಲಯದ ನೂತನ ಡಿವೈಎಸ್ಪಿಯಾಗಿ ವಿರೇಂದ್ರ ಕುಮಾರ್ ಪಿ. ಅವರು ಬುಧವಾರ ಅಧಿಕಾರ ಸ್ವೀಕರಿಸಿದರು. ಕಳೆದ ಎರಡು ವರ್ಷಗಳಿಂದ ಸೇವೆ ಸಲ್ಲಿಸಿದ ಡಿವೈಎಸ್ಪಿ ಪ್ರಶಾಂತ ಮುನ್ನೊಳ್ಳಿ ಹುಬ್ಬಳ್ಳಿ ವಲಯಕ್ಕೆ ವರ್ಗಾವಣೆಗೊಂಡ ನಂತರ ತೆರವಾದ ಸ್ಥಾನಕ್ಕೆ ವಿರೇಂದ್ರ ಕುಮಾರ್ ಪಿ. ಅವರು ನೇಮಕಗೊಂಡಿದ್ದಾರೆ.
ಕನ್ನಡಪ್ರಭ ವಾರ್ತೆ ಅಥಣಿ
ಪೊಲೀಸ್ ಇಲಾಖೆಯ ಅಥಣಿ ವಲಯದ ನೂತನ ಡಿವೈಎಸ್ಪಿಯಾಗಿ ವಿರೇಂದ್ರ ಕುಮಾರ್ ಪಿ. ಅವರು ಬುಧವಾರ ಅಧಿಕಾರ ಸ್ವೀಕರಿಸಿದರು. ಕಳೆದ ಎರಡು ವರ್ಷಗಳಿಂದ ಸೇವೆ ಸಲ್ಲಿಸಿದ ಡಿವೈಎಸ್ಪಿ ಪ್ರಶಾಂತ ಮುನ್ನೊಳ್ಳಿ ಹುಬ್ಬಳ್ಳಿ ವಲಯಕ್ಕೆ ವರ್ಗಾವಣೆಗೊಂಡ ನಂತರ ತೆರವಾದ ಸ್ಥಾನಕ್ಕೆ ವಿರೇಂದ್ರ ಕುಮಾರ್ ಪಿ. ಅವರು ನೇಮಕಗೊಂಡಿದ್ದಾರೆ.