ಸಾರಾಂಶ
ಬಸವಾಪಟ್ಟಣ ಗ್ರಾಮದ ಕೃಷಿಪತ್ತಿನ ಸಹಕಾರಿ ಸಂಘದ ೧೨ ಸದಸ್ಯರ ಚುನಾವಣೆಯಲ್ಲಿ ಸಾಲಗಾರರ ಕ್ಷೇತ್ರದಿಂದ ಟಿ.ಸಿ ಪ್ರಶಾಂತ್ ಸಾಮಾನ್ಯ, ರಮೇಶ್ ಬಿನ್ ಪುಟ್ಟೇಗೌಡ ಪ್ರವರ್ಗ ಬಿ, ಬಸವರಾಜಪ್ಪ ಸಾಮಾನ್ಯ, ರಾಮೇಗೌಡ ಸಾಮಾನ್ಯ , ಸುಬ್ರಹ್ಮಣ್ಯ ಸಾಮಾನ್ಯ, ಮಂಜುನಾಥ್‌ಶೆಟ್ಟಿ ಸಾಮಾನ್ಯ, ಚಂದ್ರಶೇಖರ್ ಪ್ರವರ್ಗ ಎ, ಮಂಜು ಪರಿಶಿಷ್ಟ ಪಂಗಡ, ರಾಜಮ್ಮ-ಮಹಿಳಾಮೀಸಲು, ಜಯಲಕ್ಷ್ಮೀ- ಮಹಿಳಾ ಮೀಸಲು, ರಂಗಯ್ಯ-ಪರಿಶಿಷ್ಟಜಾತಿ ಮೀಸಲು ಕ್ಷೇತ್ರದಿಂದ ಅವಿರೋಧ ಆಯ್ಕೆಯಾದರು. ಸಾಲಗಾರರಲ್ಲದ ಕ್ಷೇತ್ರದಿಂದ ಗಣೇಶ ಬಿ.ಜೆ ಆಯ್ಕೆಯಾದರು.
ಬಸವಾಪಟ್ಟಣ: ಗ್ರಾಮದ ಕೃಷಿಪತ್ತಿನ ಸಹಕಾರಿ ಸಂಘದ ೧೨ ಸದಸ್ಯರ ಚುನಾವಣೆಯಲ್ಲಿ ಸಾಲಗಾರರ ಕ್ಷೇತ್ರದಿಂದ ಟಿ.ಸಿ ಪ್ರಶಾಂತ್ ಸಾಮಾನ್ಯ, ರಮೇಶ್ ಬಿನ್ ಪುಟ್ಟೇಗೌಡ ಪ್ರವರ್ಗ ಬಿ, ಬಸವರಾಜಪ್ಪ ಸಾಮಾನ್ಯ, ರಾಮೇಗೌಡ ಸಾಮಾನ್ಯ , ಸುಬ್ರಹ್ಮಣ್ಯ ಸಾಮಾನ್ಯ, ಮಂಜುನಾಥ್‌ಶೆಟ್ಟಿ ಸಾಮಾನ್ಯ, ಚಂದ್ರಶೇಖರ್ ಪ್ರವರ್ಗ ಎ, ಮಂಜು ಪರಿಶಿಷ್ಟ ಪಂಗಡ, ರಾಜಮ್ಮ-ಮಹಿಳಾ ಮೀಸಲು, ಜಯಲಕ್ಷ್ಮೀ- ಮಹಿಳಾ ಮೀಸಲು, ರಂಗಯ್ಯ-ಪರಿಶಿಷ್ಟಜಾತಿ ಮೀಸಲು ಕ್ಷೇತ್ರದಿಂದ ಅವಿರೋಧ ಆಯ್ಕೆಯಾದರು. ಸಾಲಗಾರರಲ್ಲದ ಕ್ಷೇತ್ರದಿಂದ ಗಣೇಶ ಬಿ.ಜೆ ಆಯ್ಕೆಯಾದರು.
ಚುನಾವಣಾಧಿಕಾರಿ ಜಿಲ್ಲಾ ಸಹಕಾರಿ ಇಲಾಖೆಯ ನೀರಿಕ್ಷಕ ವಾಸಿಂರವರಿಗೆ ಇಲಾಖಾ ಸಿಬ್ಬಂದಿ ಚುನಾವಣಾ ಪ್ರಕ್ರಿಯೆಯಲ್ಲಿ ಸಾಥ್ ನೀಡಿದರು. ಕೊಣನೂರು ಆರಕ್ಷಕ ಠಾಣೆಯ ಸಿಬ್ಬಂದಿ ಭದ್ರತೆ ಒದಗಿಸಿದರು. ವಿಜೇತ ಅಭ್ಯರ್ಥಿಗಳ ಅಭಿಮಾನಿಗಳು ಪಟಾಕಿ ಸಿಡಿಸಿ ಸಿಹಿ ಹಂಚಿದರು.