ಸಾರಾಂಶ
ಮಹಾಲಿಂಗಪುರ: ರಾಜ್ಯ ನೆಟ್ ಬಾಲ್ ತಂಡಕ್ಕೆ ಮುಧೋಳ ತಾಲೂಕಿನ ರನ್ನ ಬೆಳಗಲಿ ಗ್ರಾಮದ ಶ್ರೀ ಗುರು ಮಹಾಲಿಂಗೇಶ್ವರ ವಿದ್ಯಾವರ್ಧಕ ಸಂಘ ಪಪೂ ಕಾಲೇಜು ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಸುಜಾತಾ ಚೌಲದ ಆಯ್ಕೆಯಾಗಿದ್ದಾಳೆ. ಇವರಿಗೆ ಕಾಲೇಜಿನ ಆಡಳಿತ ಮಂಡಳಿ, ಶಿಕ್ಷಕ ವೃಂದ ಹಾಗೂ ಸಿಬ್ಬಂದಿ, ಪಟ್ಟಣದ ಸಾರ್ವಜನಿಕರು ಶಾಲೆಯ ಪ್ರಾಂಗಣದಲ್ಲಿ ಸನ್ಮಾನಿಸಿ ಉತ್ತಮ ಪ್ರದರ್ಶನಕ್ಕೆ ಶುಭ ಹಾರೈಸಿದರು.
ಮಹಾಲಿಂಗಪುರ: ರಾಜ್ಯ ನೆಟ್ ಬಾಲ್ ತಂಡಕ್ಕೆ ಮುಧೋಳ ತಾಲೂಕಿನ ರನ್ನ ಬೆಳಗಲಿ ಗ್ರಾಮದ ಶ್ರೀ ಗುರು ಮಹಾಲಿಂಗೇಶ್ವರ ವಿದ್ಯಾವರ್ಧಕ ಸಂಘ ಪಪೂ ಕಾಲೇಜು ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಸುಜಾತಾ ಚೌಲದ ಆಯ್ಕೆಯಾಗಿದ್ದಾಳೆ. ಇವರಿಗೆ ಕಾಲೇಜಿನ ಆಡಳಿತ ಮಂಡಳಿ, ಶಿಕ್ಷಕ ವೃಂದ ಹಾಗೂ ಸಿಬ್ಬಂದಿ, ಪಟ್ಟಣದ ಸಾರ್ವಜನಿಕರು ಶಾಲೆಯ ಪ್ರಾಂಗಣದಲ್ಲಿ ಸನ್ಮಾನಿಸಿ ಉತ್ತಮ ಪ್ರದರ್ಶನಕ್ಕೆ ಶುಭ ಹಾರೈಸಿದರು. ಅಧ್ಯಕ್ಷ ಮಹಾಲಿಂಗೇಶ್ವರ ವಿವಿ ಸಂಘ ಪಪೂ ಕಾಲೇಜು ದುಂಡಪ್ಪ ಭರಮನಿ, ಉಪಾಧ್ಯಕ್ಷ ಚಿಕ್ಕಪ್ಪ ನಾಯಕ, ಕಾರ್ಯದರ್ಶಿ ಪಂಡಿತ ಪೂಜಾರ, ಕಾಡಯ್ಯ ಗಣಾಚಾರಿ, ಸಂಗನಗೌಡ ಪಾಟೀಲ್, ಮಹಾದೇವ ಹೊಸಪೇಟೆ, ಪರಪ್ಪ ಸನ್ನಟ್ಟಿ, ಪರಮಾನಂದ ಆಲಗೂರ, ಪರಪ್ಪ ಸನ್ನಟ್ಟಿ, ಶೇಖರ ಭದ್ರಶೆಟ್ಟಿ, ಪ್ರಾಚಾರ್ಯ ನಾಯಕ, ದೈಹಿಕ ಶಿಕ್ಷಕ ರಾಘು ನಾಯಕ ಹಾಗೂ ಸಿಬ್ಬಂದಿ ಇದ್ದರು.