ಸಾರಾಂಶ
ಪಟ್ಟಣದಲ್ಲಿ ಬುಧವಾರ ಗುಡುಗು ಮಿಂಚು ಗಾಳಿಗಳಿಂದ ಸಹಿತ ಮಳೆಯಾಗಿದ್ದು ಪಟ್ಟಣದ ಬಹು ಭಾಗ ರಸ್ತೆಗಳು ಕೆರೆಯಂತೆ ಮಾರ್ಪಟ್ಟಗಿದ್ದವು. ರೈಲ್ವೆ ಅಂಡರ್ ಪಾಸ್ ಕೆರೆಯಂತೆಯಾಗಿದ್ದು ಇದೇ ಮಾರ್ಗದಲ್ಲಿ ಬಂದ ಸಾರಿಗೆ ಬಸ್ ನೀರಿನಲ್ಲಿ ಸಿಲುಕಿದ್ದರಿಂದ ಪ್ರಯಾಣಿಕರು ಪರದಾಡಿದರು.
ಗುಬ್ಬಿ : ಪಟ್ಟಣದಲ್ಲಿ ಬುಧವಾರ ಗುಡುಗು ಮಿಂಚು ಗಾಳಿಗಳಿಂದ ಸಹಿತ ಮಳೆಯಾಗಿದ್ದು ಪಟ್ಟಣದ ಬಹು ಭಾಗ ರಸ್ತೆಗಳು ಕೆರೆಯಂತೆ ಮಾರ್ಪಟ್ಟಗಿದ್ದವು. ರೈಲ್ವೆ ಅಂಡರ್ ಪಾಸ್ ಕೆರೆಯಂತೆಯಾಗಿದ್ದು ಇದೇ ಮಾರ್ಗದಲ್ಲಿ ಬಂದ ಸಾರಿಗೆ ಬಸ್ ನೀರಿನಲ್ಲಿ ಸಿಲುಕಿದ್ದರಿಂದ ಪ್ರಯಾಣಿಕರು ಪರದಾಡಿದರು.
ನಂತರ ಅಗ್ನಿಶಾಮಕ ಸಿಬ್ಬಂದಿ ಹಾಗೂ ಸಾರ್ವಜನಿಕರು ಬಸ್ ನಿಲ್ಲಿದ್ದ ಪ್ರಯಾಣಿಕರನ್ನು ಬಸ್ಸಿನಿಂದ ಇಳಿಸಿ ಬೇರೆ ಕಡೆ ಹೋಗಲು ವ್ಯವಸ್ಥೆ ಮಾಡಿದರು. ಪಟ್ಟಣದ ಡಿಗ್ರಿ ಕಾಲೇಜು ರಸ್ತೆ ಸಹ ನದಿಯಂತೆ ಹರಿದು ವಿದ್ಯಾರ್ಥಿಗಳು ಕಷ್ಟಕ್ಕೆ ಸಿಲುಕಿದ್ದರು.