ಸಾರಾಂಶ
ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಂತರ ಮೈಸೂರ್ ಪಾಕ್ ವಿತರಿಸಲಾಯಿತು
ಕನ್ನಡಪ್ರಭ ವಾರ್ತೆ ಮೈಸೂರು
ಚಾಮುಂಡೇಶ್ವರಿ ಯುವ ಬಳಗ ಹಾಗೂ ಮೈಸೂರು ಯುವ ಬಳಗ ವತಿಯಿಂದ ಜಯ ಚಾಮರಾಜ ಒಡೆಯರ್ ಜನ್ಮದಿನದ ಅಂಗವಾಗಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಂತರ ಮೈಸೂರ್ ಪಾಕ್ ವಿತರಿಸಲಾಯಿತು.ಕೆಪಿಸಿಸಿ ಸದಸ್ಯ ನಟರಾಜ್, ಕಾಂಗ್ರೆಸ್ ಇಂಧಿರಾ ಗಾಂಧಿ ಬ್ಲಾಕ್ ಅಧ್ಯಕ್ಷ ರವಿ, ಜಿ. ರಾಘವೇಂದ್ರ, ರವಿಚಂದ್ರ, ಲೋಕೇಶ್, ನಾಗರಾಜ್, ಮಹದೇವ್, ಸುನಿಲ್, ಸ್ವಾಮಿ, ಎಸ್. ಎನ್. ರಾಜೇಶ್, ನಿತೀಶ್ ಕುಮಾರ್, ಸುನಿಲ್, ಪ್ರಶಾಂತ್, ಸಫಿ, ಸಚಿನ್ ನಾಯಕ್, ಶಿವು ಇದ್ದರು.