ಸಾರಾಂಶ
ಚಾಮುಂಡೇಶ್ವರಿ ಮಂಡಲದ ಅಧ್ಯಕ್ಷ ಪೈ. ಟಿ. ರವಿ, ಲಕ್ಷೀಪುರ, ನಿಕಟಪೂರ್ವ ಅಧ್ಯಕ್ಷ ಗೆಜ್ಜಗಳ್ಳಿ ಮಹೇಶ್,
ಕನ್ನಡಪ್ರಭ ವಾರ್ತೆ ಮೈಸೂರುಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಪಂಡಿತ್ ದೀನದಯಾಳ್ ಉಪಾಧ್ಯಾಯರ ಜನ್ಮದಿನವನ್ನು ಆಚರಿಸಲಾಯಿತು. ಚಾಮುಂಡೇಶ್ವರಿ ಮಂಡಲದ ಅಧ್ಯಕ್ಷ ಪೈ. ಟಿ. ರವಿ, ಲಕ್ಷೀಪುರ, ನಿಕಟಪೂರ್ವ ಅಧ್ಯಕ್ಷ ಗೆಜ್ಜಗಳ್ಳಿ ಮಹೇಶ್, ಜಿಲ್ಲಾ ಕಾದರ್ಶಿ ಮೋನಿಕಾ, ಹಿರಿಯ ಮುಖಂಡರಾದ ಎಸ್.ಆರ್. ಗೋಪಾಲ್ ರಾವ್, ಹಿನಕಲ್ ಶ್ರೀನಿವಾಸ್, ಉಪಾಧ್ಯಕ್ಷರಾದ ಕೂರ್ಗಳ್ಳಿ ರೇವಣ್ಣ, ಶ್ರೀಕಂಠು, ಪ್ರಧಾನ ಕಾರ್ಯದರ್ಶಿಗಳಾದ ಶಿವು ಚಿಕ್ಕಾನ್ಯ, ಹೇಮಂತ್ ಅಪ್ಪಾಜಿಗೌಡ, ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಈರಪ್ಪ, ಮಹಿಳಾ ಮೋರ್ಚಾ ಅಧ್ಯಕ್ಷೆ ಸವಿತಾ, ಯುವ ಮೋರ್ಚಾ ಅಧ್ಯಕ್ಷ ಮೋಹನ್, ನಿಕಟಪೂರ್ವ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಮಂಜುಳಾ, ರಾಷ್ಟ್ರೀಯ ಕಾರ್ಯಕಾರಣಿ ಸದಸ್ಯರಾದ ಭಾರತಿ ಪಶುಪತಿ, ಮಹೇಶ್, ತೇಜು, ಗೀತಾ, ರಾಧಾ ಪಾಲಂದಿರಾ, ಹಿನಕಲ್ ಮಹಾಶಕ್ತಿ ಕೇಂದ್ರ ಪ್ರಧಾನ ಕಾರ್ಯದರ್ಶಿ ನಾರಾಯಣಚಾರ್, ಅನಿತಾ, ಮಹದೇವಸ್ವಾಮಿ, ಶರತ್, ಸಿದ್ದಲಿಂಗಪುರ ರಮೇಶ್ ಇದ್ದರು.