ಬಿಲ್ಲವ ಸಮಾಜ ನಾಪೋಕ್ಲು ವತಿಯಿಂದ ಸಾಮೂಹಿಕ ಆಯುಧ ಪೂಜಾ ಕಾರ್ಯಕ್ರಮವನ್ನು ಸಂಘದ ನಿವೇಶನದಲ್ಲಿ ನಡೆಯಿತು. ಶ್ರೀ ಭಗವತಿ ದೇವಾಲಯದ ಅರ್ಚಕ ಹರೀಶ್ ಭಟ್ ಪೂಜೆ ನೆರವೇರಿಸಿದರು.

ನಾಪೋಕ್ಲು: ಬಿಲ್ಲವ ಸಮಾಜ ನಾಪೋಕ್ಲು ವತಿಯಿಂದ ಸಾಮೂಹಿಕ ಆಯುಧ ಪೂಜಾ ಕಾರ್ಯಕ್ರಮವನ್ನು ಸಂಘದ ನಿವೇಶನದಲ್ಲಿ ನಡೆಯಿತು. ಶ್ರೀ ಭಗವತಿ ದೇವಾಲಯದ ಅರ್ಚಕ ಹರೀಶ್ ಭಟ್ ಪೂಜೆ ನೆರವೇರಿಸಿದರು.

ಬಿರ್ವಾಸ್ ಗೋಣಿಕೊಪ್ಪದ ವತಿಯಿಂದ 3 ನೇ ವರ್ಷದ ‘ಪೂಜಾರಿ ಪ್ರೀಮಿಯರ್ ಲೀಗ್-2026’ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಬಿಲ್ಲವ ಸಮಾಜ ನಾಪೋಕ್ಲು ಪರವಾಗಿ ಭಾಗವಹಿಸಿ ಮಹಿಳೆಯರ ಥ್ರೋಬಾಲ್: ಪ್ರಥಮ ಹಾಗೂ ದ್ವಿತೀಯ ಸ್ಥಾನ, ಪುರುಷರ ಹಗ್ಗಜಗ್ಗಾಟ: ದ್ವಿತೀಯ ಸ್ಥಾನ, ಮಹಿಳೆಯರ ನೃತ್ಯ ಸ್ಪರ್ಧೆ: ದ್ವಿತೀಯ ಸ್ಥಾನ, ಏಕ ನೃತ್ಯ ಸ್ಪರ್ಧೆ: ಕುಮಾರ ಕೃತನ್ ಅವರಿಗೆ ಪ್ರಥಮ ಸ್ಥಾನ. ಸೇರಿದಂತೆ ವಿವಿಧ ವಿಭಾಗಗಳಲ್ಲಿ ವಿಜೇತರಾದ ಪ್ರತಿಭಾನ್ವಿತ ಕ್ರೀಡಾಪಟುಗಳನ್ನು

ಬಿಲ್ಲವ ಸಮಾ ಅಧ್ಯಕ್ಷ ಬಿ.ಎಂ. ಪ್ರತೀಪ್ ಸಂಘದ ಪರವಾಗಿ ಅಭಿನಂದಿಸಿದರು.