ಸಾರಾಂಶ
ರಾಜ್ಯ ನಿವೃತ್ತ ನೌಕರರ ಸಂಘದವರು ಮಂಗಳವಾರ ಇಲ್ಲಿಯ ತಹಸೀಲ್ದಾರ ಮೂಲಕ ಪ್ರಧಾನಮಂತ್ರಿಗೆ ಮನವಿ ಸಲ್ಲಿಸಿದರು.
ನಿವೃತ್ತ ನೌಕರರ ವಿಷಯದಲ್ಲಿ ಕೇಂದ್ರ ಸರ್ಕಾರದ ನಿಲುವಿಗೆ ಖಂಡನೆ
ಮುಂಡಗೋಡ: ಸರ್ಕಾರಿ ಹಾಗೂ ಅನುದಾನಿತ ನಿವೃತ್ತ ನೌಕರರ ಪರಿಷ್ಕೃತ ಹಾಗೂ ತುಟ್ಟಿ ಭತ್ತೆ ಮಂಜೂರಿ ಕುರಿತು ಕೇಂದ್ರ ಸರ್ಕಾರ ತೆಗೆದುಕೊಂಡ ನಿಲುವು ಖಂಡಿಸಿ ರಾಜ್ಯ ನಿವೃತ್ತ ನೌಕರರ ಸಂಘದವರು ಮಂಗಳವಾರ ಇಲ್ಲಿಯ ತಹಸೀಲ್ದಾರ ಮೂಲಕ ಪ್ರಧಾನಮಂತ್ರಿಗೆ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ತಾಲೂಕು ನಿವೃತ್ತ ನೌಕರರ ಸಂಘದ ಅಧ್ಯಕ್ಷ ಎಸ್.ಕೆ. ಬೋರಕರ, ಉಪಾಧ್ಯಕ್ಷ ಎಸ್.ಬಿ. ಹೂಗಾರ್, ವಸಂತ್ ಕೋಣಸಾಲಿ, ಬಿ.ಎಚ್. ತಳವಾರ್, ಸಿ.ಬಿ. ಹಿರೇಮಠ್, ಪೊನ್ನಮ್ಮ ವರ್ಗಿಸ್, ಸುಜಾತಾ ಮುಗಳಿ, ಜ್ಯೋತಿ ಆಚಾರಿ, ಸುಭಾಸ ಮಾಡಿ, ಎಚ್.ಎನ್.ತಫೆಲಿ, ಸುರೇಶ್ ಓಣಿಕೇರಿ, ಚಂದ್ರು ಕುದಳೆ, ಚನಮಸಾಬ್ ಸುರಕೋಡ, ನಾಗರಾಜ ಕಲಾಲ ಉಪಸ್ಥಿತರಿದ್ದರು.ಸರ್ಕಾರಿ ಹಾಗೂ ಅನುದಾನಿತ ನಿವೃತ್ತ ನೌಕರರ ಪರಿಷ್ಕೃತ ಹಾಗೂ ತುಟ್ಟಿ ಭತ್ತೆ ಮಂಜೂರಿ ಕುರಿತು ಕೇಂದ್ರ ಸರ್ಕಾರ ತೆಗೆದುಕೊಂಡ ನಿಲುವು ಖಂಡಿಸಿ ರಾಜ್ಯ ನಿವೃತ್ತ ನೌಕರರ ಸಂಘದವರು ಮಂಗಳವಾರ ಇಲ್ಲಿಯ ತಹಸೀಲ್ದಾರ ಮೂಲಕ ಪ್ರಧಾನಮಂತ್ರಿಗೆ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ತಾಲೂಕು ನಿವೃತ್ತ ನೌಕರರ ಸಂಘದ ಅಧ್ಯಕ್ಷ ಎಸ್.ಕೆ. ಬೋರಕರ, ಉಪಾಧ್ಯಕ್ಷ ಎಸ್.ಬಿ. ಹೂಗಾರ್, ವಸಂತ್ ಕೋಣಸಾಲಿ, ಬಿ.ಎಚ್. ತಳವಾರ್, ಸಿ.ಬಿ. ಹಿರೇಮಠ್, ಪೊನ್ನಮ್ಮ ವರ್ಗಿಸ್, ಸುಜಾತಾ ಮುಗಳಿ, ಜ್ಯೋತಿ ಆಚಾರಿ, ಸುಭಾಸ ಮಾಡಿ, ಎಚ್.ಎನ್.ತಫೆಲಿ, ಸುರೇಶ್ ಓಣಿಕೇರಿ, ಚಂದ್ರು ಕುದಳೆ, ಚನಮಸಾಬ್ ಸುರಕೋಡ, ನಾಗರಾಜ ಕಲಾಲ ಉಪಸ್ಥಿತರಿದ್ದರು.