ಸಾರಾಂಶ
ದಾವಣಗೆರೆ: ದಾವಣಗೆರೆ ಲೋಕಸಭಾ ಕ್ಷೇತ್ರದ ನೂತನ ಸಂಸದರಾಗಿ ಆಯ್ಕೆಯಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಗೆ ಗಾಂಧಿನಗರ ಒಂದನೇ ವಾರ್ಡಿನ ಮುಖಂಡ, ಜಿಲ್ಲಾ ಕಾಂಗ್ರೆಸ್ ಸಮಿತಿ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ಬಿ.ಎಚ್.ವೀರಭದ್ರಪ್ಪ ನೇತೃತ್ವದಲ್ಲಿ ಗಾಂಧಿನಗರ ಮುಖಂಡರು ಮಾಲಾರ್ಪಣೆ ಮಾಡಿ ಅಭಿನಂದಿಸಿದರು.

ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸದಸ್ಯರಾದ ಜಿ.ಡಿ ಪ್ರಕಾಶ್, ಎಲ್.ಡಿ.ಗೋಣೆಪ್ಪ, ಮುಖಂಡರಾದ ಎಲ್. ಎಂ. ಹನುಮಂತಪ್ಪ, ದೋಣಿ ನಿಂಗಪ್ಪ, ಬಿ.ಎಂ.ರಾಮಸ್ವಾಮಿ, ಎನ್.ನೀಲಗಿರಿ ಯಪ್ಪ, ಬಿ.ಎಂ.ಈಶ್ವರ್, ಎಸ್.ಮಲ್ಲಿಕಾರ್ಜುನ್, ಟಿ.ರಮೇಶ್, ಪ್ರವೀಣ್ ಕುಮಾರ, ಯುವ ಕಾಂಗ್ರೆಸ್ ಎಲ್.ಎಚ್.ಸಾಗರ್, ಎಸ್ಸಿ ಕಾಂಗ್ರೆಸ್ಸಿನ ಜಿ.ಬಿ.ರಾಕೇಶ್, ಆರ್.ಶಿವಮೂರ್ತಿ, ದುರ್ಗೇಶ್, ಬಸವರಾಜ, ಮಲ್ಲಿಕಾರ್ಜುನ, ಕಾರ್ಯಕರ್ತರು ಶುಭ ಕೋರಿದರು.ಕ್ಯಾಪ್ಷನಃ6ಕೆಡಿವಿಜಿ35ಃ ದಾವಣಗೆರೆಯ ನೂತನ ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್‌ರಿಗೆ ಬಿ.ಎಚ್. ವೀರಭದ್ರಪ್ಪ ನೇತೃತ್ವದಲ್ಲಿ ಅಭಿನಂದನೆ ಸಲ್ಲಿಸಲಾಯಿತು.