ಕೆರೂರ: ಸಮೀಪದ ಕಗಲಗೊಂಬ ಗ್ರಾಮದಲ್ಲಿ ಅ.2ರ ಶುಕ್ರವಾರ ಬೆಳಗ್ಗೆ 8ಗಂಟೆಗೆ ಕೊಪ್ಪಳದ ಗವಿ ಸಿದ್ದೇಶ್ವರ ಶ್ರೀಗಳಿಂದ ರಾಮಾನಂದ ಆಶ್ರಮ ಕೆರಿಮಠದಲ್ಲಿ ಪ್ರವಚನ ನಡೆಯಲಿದೆ.

ಕೆರೂರ: ಸಮೀಪದ ಕಗಲಗೊಂಬ ಗ್ರಾಮದಲ್ಲಿ ಅ.2ರ ಶುಕ್ರವಾರ ಬೆಳಗ್ಗೆ 8ಗಂಟೆಗೆ ಕೊಪ್ಪಳದ ಗವಿ ಸಿದ್ದೇಶ್ವರ ಶ್ರೀಗಳಿಂದ ರಾಮಾನಂದ ಆಶ್ರಮ ಕೆರಿಮಠದಲ್ಲಿ ಪ್ರವಚನ ನಡೆಯಲಿದೆ.

ಕಗಲಗೊಂಬದ ಮಹಾತಪಸ್ವಿ ಬ್ರಹ್ಮಲೀನ ರಾಮಾನಂದ ಶ್ರೀಗಳ 79ನೇ ಪುಣ್ಯಾರಾಧನೆ ಕಾರ್ಯಕ್ರಮಕ್ಕೆ ಶ್ರೀಗಳು ಪ್ರವಚನ ನೀಡಲು ಒಪ್ಪಿದ್ದು, ಈ ಭಾಗದ ಭಕ್ತರ ಪುಣ್ಯವಾಗಿದೆ. ಈ ಕಾರ್ಯಕ್ರಮಕ್ಕೆ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ನಾಗರಿಕರು ಆಗಮಿಸಿ ಪೂಜ್ಯರ ಕೃಪೆಗೆ ಪಾತ್ರರಾಗಬೇಕೆಂದು ಸಂಘಟಕ ಹನಮಂತ ನಾಗನೂರ ತಿಳಿಸಿದ್ದಾರೆ.