ಮಡಿಕೇರಿಯ ಜಿಲ್ಲಾ ಆಸ್ಪತ್ರೆಯಲ್ಲಿ ವಿವಿಧ ವಿನೂತನ ಸೌಲಭ್ಯಗಳ ಮೇಲ್ದರ್ಜೆ ಹಾಗೂ ಉನ್ನತೀಕರಣದ ಸೌಲಭ್ಯವನ್ನು ಶಾಸಕ‌ ಎ.ಎಸ್. ಪೊನ್ನಣ್ಣ ಹಾಗೂ ಡಾ. ಮಂತರ್ ಗೌಡ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಮಡಿಕೇರಿಯ ಜಿಲ್ಲಾ ಆಸ್ಪತ್ರೆಯಲ್ಲಿ ವಿವಿಧ ವಿನೂತನ ಸೌಲಭ್ಯಗಳ ಮೇಲ್ದರ್ಜೆ ಹಾಗೂ ಉನ್ನತೀಕರಣದ ಸೌಲಭ್ಯವನ್ನು ಶಾಸಕ‌ ಎ.ಎಸ್. ಪೊನ್ನಣ್ಣ ಹಾಗೂ ಡಾ. ಮಂತರ್ ಗೌಡ ಉದ್ಘಾಟಿಸಿದರು.

ಈ ಸೌಲಭ್ಯಗಳಲ್ಲಿ ಬ್ಲಡ್ ಬ್ಯಾಂಕ್, ಕೀಮೋಥೆರಪಿ ವಾರ್ಡ್, ಕ್ಯಾನ್ಸರ್ ಹಾಗೂ ಏಕೋ ಕ್ಲಿನಿಕ್, ಮೋಡ್ಯೂಲರ್ ಕಿಚನ್ ಒಳಗೊಂಡಿವೆ.

ಮಾಜಿ ವಿಧಾನ ಪರಿಷತ್ ಸದಸ್ಯರಾದ ವೀಣಾ ಅಚ್ಚಯ್ಯ, ಮಡಿಕೇರಿ ಬ್ಲಾಕ್ ಅಧ್ಯಕ್ಷರು ಕೋಟಮುಡಿ ಹಂಸ, ವಲಯ ಅಧ್ಯಕ್ಷರು ಪ್ರಕಾಶ್ ಆಚಾರ್ಯ, ಜಿಲ್ಲಾ ಕಾಂಗ್ರೆಸ್ ವಕ್ತರರು ತೆನ್ನಿರ ಮೈನಾ, ಸೂರಜ್ ಹೊಸೂರು, ಇಸ್ಮಾಯಿಲ್, ರಾಜೇಶ್ ಎಲ್ಲಪ್ಪ, ಡಾ. ಲೋಕೇಶ್, ಡಾ. ಮೋಹನ್ ಅಪ್ಪಾಜಿ, ಹಾಗೂ ಪ್ರಮುಖರು ಇದ್ದರು.