ಸಾರಾಂಶ
ಇಳಕಲ್ಲ: ಕಳೆದ ಒಂದು ತಿಂಗಳು ಕಾಲ ಲೋಕಸಭೆ ಚುನಾವಣೆಯ ರಾಜಕೀಯ ಚಟುವಟಿಕೆಗಳಲ್ಲಿ ಬ್ಯುಸಿಯಾಗಿದ್ದ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಮತದಾನ ಮುಗಿದ ಬಳಿಕ ಇದೀಗ ರಿಲ್ಯಾಕ್ಸ್ ಮೂಡ್‌ಗೆ ಜಾರಿದ್ದಾರೆ. ಬುಧವಾರ ಹೊರಗೆ ಎಲ್ಲೂ ಹೋಗದೆ ರಾಜಕೀಯ ಜಂಜಾಟಗಳನ್ನು ಬಿಟ್ಟು ಮನೆಯಲ್ಲಿಯೇ ವಿಶ್ರಾಂತಿ ಪಡೆಯುತ್ತಿದ್ದರು.
ಇಳಕಲ್ಲ: ಕಳೆದ ಒಂದು ತಿಂಗಳು ಕಾಲ ಲೋಕಸಭೆ ಚುನಾವಣೆಯ ರಾಜಕೀಯ ಚಟುವಟಿಕೆಗಳಲ್ಲಿ ಬ್ಯುಸಿಯಾಗಿದ್ದ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಮತದಾನ ಮುಗಿದ ಬಳಿಕ ಇದೀಗ ರಿಲ್ಯಾಕ್ಸ್ ಮೂಡ್‌ಗೆ ಜಾರಿದ್ದಾರೆ. ಬುಧವಾರ ಹೊರಗೆ ಎಲ್ಲೂ ಹೋಗದೆ ರಾಜಕೀಯ ಜಂಜಾಟಗಳನ್ನು ಬಿಟ್ಟು ಮನೆಯಲ್ಲಿಯೇ ವಿಶ್ರಾಂತಿ ಪಡೆಯುತ್ತಿದ್ದರು. ಅಲ್ಲದೇ, ಬೆಳಗ್ಗೆ ಮನೆಯಲ್ಲಿಯೇ ತಮ್ಮ ಮೊಮ್ಮಕ್ಕಳೊಂದಿಗೆ ಆಟಗಳನ್ನು ಆಡುತ್ತ ಕಾಲ ಕಳೆಯುತ್ತಿದ್ದು, ಮೊಮ್ಮಕ್ಕಳ ಜೊತೆಗೆ ಲಗೋರಿ ಆಟ ಆಡುವುದರಲ್ಲಿ ತೊಡಗಿದ್ದರು.
ಲೋಕಸಭೆ ಚುನಾವಣೆ ಪ್ರಾರಂಭವಾದ ಬಳಿಕ ಕ್ಷೇತ್ರದಲ್ಲಿ ಚುನಾವಣೆ ರಾಜಕೀಯ ಹಾಗೂ ನಿರಂತರ ಪ್ರಚಾರ ಕಾರ್ಯಗಳಲ್ಲಿ ಇಷ್ಟು ದಿನ ನಿರತರಾಗಿದ್ದರು. ಮತದಾನದ ಬಳಿಕ ವಿಶ್ರಾಂತಿಗೆ ಜಾರಿದ್ದಾರೆ.--;Resize=(128,128))
;Resize=(128,128))