ಸಾರಾಂಶ
ಗುಳೇದಗುಡ್ಡ: ತಾಲೂಕಿನ ಖಾಜಿಬೂದಿಹಾಳ ಗ್ರಾಮದಲ್ಲಿ ಭಾನುವಾರ ಅಯೋಧ್ಯೆದ ಪವಿತ್ರವಾದ ಮಂತ್ರಾಕ್ಷತೆ ಹಾಗೂ ಪ್ರಭು ಶ್ರೀರಾಮ ಮಂದಿರದ ಭಾವಚಿತ್ರ ಹಾಗೂ ಕರಪತ್ರಗಳನ್ನು ಗ್ರಾಮದ ಮಾರುತೇಶ್ವರ ಮಂದಿರದಲ್ಲಿ ಗೋಮಾತೆಗೆ ಪೂಜೆ ಸಲ್ಲಿಸಿದ ನಂತರ ಗ್ರಾಮದ ಪ್ರತಿ ಮನೆ ಮನೆಗೆ ಮಂತ್ರಾಕ್ಷತೆ ಹಾಗೂ ಕರಪತ್ರಗಳನ್ನು ವಿತರಿಸಲಾಯಿತು.
ಗುಳೇದಗುಡ್ಡ: ತಾಲೂಕಿನ ಖಾಜಿಬೂದಿಹಾಳ ಗ್ರಾಮದಲ್ಲಿ ರವಿವಾರ ಅಯೋಧ್ಯದ ಪವಿತ್ರವಾದ ಮಂತ್ರಾಕ್ಷತೆ ಹಾಗೂ ಪ್ರಭು ಶ್ರೀರಾಮ ಮಂದಿರದ ಭಾವಚಿತ್ರ ಹಾಗೂ ಕರಪತ್ರಗಳನ್ನು ಗ್ರಾಮದ ಮಾರುತೇಶ್ವರ ಮಂದಿರದಲ್ಲಿ ಗೋಮಾತೆಗೆ ಪೂಜೆ ಸಲ್ಲಿಸಿದ ನಂತರ ಗ್ರಾಮದ ಪ್ರತಿ ಮನೆ ಮನೆಗೆ ಮಂತ್ರಾಕ್ಷತೆ ಹಾಗೂ ಕರಪತ್ರಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಸಂಜಯ ಸಾಳಗುಂದಿ, ಶರಣಯ್ಯ ಹಿರೇಮಠ, ನಿವೃತ್ತ ಯೋಧ ಯಲ್ಲಪ್ಪ ನರಸಾಪುರ, ಶಿವಪ್ಪ ನರಸಾಪುರ, ಸಂಗಮೇಶ ಸಾಳಗುಂದಿ, ಅಶೋಕ ರಂಗಣ್ಣವರ, ಮಂಜು, ಈಶ್ವರಪ್ಪನವರ, ರಮೇಶ ಕರಕಿಕಟ್ಟಿ, ಮಲ್ಲಿಕಾರ್ಜುನ ರಂಗಣ್ಣವರ, ಶರಣು ಸಾಳಗುಂದಿ, ಮಂಜು ಸಾಳಗುಂದಿ, ಶ್ರೀಶೈಲ ರಂಗಣ್ಣವರ ಸೇರಿದಂತೆ ಇತರರು ಉಪಸ್ಥಿತರಿದ್ದರು.