ಸಾರಾಂಶ
ಡಾ.ಅಂಬೇಡ್ಕರ್ ಭಾರತ ಕಂಡ ಶ್ರೇಷ್ಠ ನಾಯಕರಲ್ಲಿ ಒಬ್ಬರು. ನಮ್ಮ ದೇಶದ ಪ್ರತಿಯೊಬ್ಬರ ಪಾಲಿನ ಪವಿತ್ರ ಗ್ರಂಥವಾದ ಸಂವಿಧಾನದ ಹಿಂದಿನ ದೊಡ್ಡ ಶಕ್ತಿ ಬಾಬಾಸಾಹೇಬ್ ಅಂಬೇಡರ್ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಸುಕುಮಾರ ಭಾಗಾಯಿ ಹೇಳಿದರು.
ಕನ್ನಡಪ್ರಭ ವಾರ್ತೆ ಚಿಕ್ಕೋಡಿ
ಡಾ.ಅಂಬೇಡ್ಕರ್ ಭಾರತ ಕಂಡ ಶ್ರೇಷ್ಠ ನಾಯಕರಲ್ಲಿ ಒಬ್ಬರು. ನಮ್ಮ ದೇಶದ ಪ್ರತಿಯೊಬ್ಬರ ಪಾಲಿನ ಪವಿತ್ರ ಗ್ರಂಥವಾದ ಸಂವಿಧಾನದ ಹಿಂದಿನ ದೊಡ್ಡ ಶಕ್ತಿ ಬಾಬಾಸಾಹೇಬ್ ಅಂಬೇಡರ್ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಸುಕುಮಾರ ಭಾಗಾಯಿ ಹೇಳಿದರು.ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ 134ನೇ ಜಯಂತಿ ಸಮಾರಂಭದಲ್ಲಿ ಮಾತನಾಡಿದರು.ಡಾ.ಯಶೋಧಾ ಬಬಲಿ, ಡಾ.ಮಂಗಲ ಶಾಸ್ತ್ರಿ ಡಾ.ರಾಜಕುಮಾರ ಮನಗುತ್ತಿ ಡಾ.ಸವಿತಾ ವಡ್ಡರ ಡಾ.ಗೀತಾ ನಿಲಜಗಿ ಚಿದಾನಂದ ಕಲಾದಗಿಮಠ, ರಾಜು ದತ್ತವಾಡೆ, ರಾಜೇಶೆಖರ ನಾಯಿಕ, ಸಿದ್ದೇಶ್ವರ ಬ್ಯಾಕುಡ, ಮಾಳಪ್ಪ ಖಿಲಾರಿ, ಸಾವಿತ್ರಿ ಧಾರವಾಡ, ಸುಮನ ಪೂಜೇರಿ, ಪ್ರೀತಿ ಘಾಗರೆ, ಮಹಾದೇವಿ ಪಾತ್ರೋಟ, ಪುಷ್ಪಾ ಕಾಂಬಳೆ, ಜಯಶೀಲಾ ಡಿ.ಸುವರ್ಣಾ ಪ್ರಧಾನ, ಗಣೇಶ ಕುದನೋರೆ, ಪ್ರವೀಣ ಪಾಟೀಲ, ಸಿದ್ದಾರೋಡ ಜನವಾಡೆ ಹಾಗೂ ಎಲ್ಲ ಸಿಬ್ಬಂದಿ ಹಾಜರಿದ್ದರು.