ಸಾರಾಂಶ
ನೂತನ ನಿರ್ದೇಶಕರಾಗಿ ಡಿ.ಆರ್. ರಾಹುಲ್, ಡಿ.ಎನ್. ಬೀರೇಶ್, ಶಂಕರೇಗೌಡ, ಸಿ.ವಿ. ಕುಮಾರ, ಶಿವಪ್ಪಾಜಿ, ಸುಬ್ಬೇಗೌಡ, ಎಂ.ಎಸ್. ಗುರುಪ್ರಸಾದ್, ಡಿ.ಎಸ್. ದಿವಾಕರ, ಕೆ.ಆರ್. ನಟರಾಜು, ಜಿ. ಪುಟ್ಟೇಗೌಡ, ಟಿ. ದೇವರಾಜು, ಕೆ. ಮಂಜುನಾಥ್, ಎಚ್.ಆರ್. ರಮೇಶ್, ಸುದರ್ಶನ್ ಮತ್ತು ಸಿ.ಜೆ. ರಾಜಲಕ್ಷ್ಮಿ ಆಯ್ಕೆ
ಕನ್ನಡಪ್ರಭ ವಾರ್ತೆ ಕೆ.ಆರ್. ನಗರ
ತಾಲೂಕು ಕೃಷಿಕ ಸಮಾಜದ 15 ನಿರ್ದೇಶಕ ಸ್ಥಾನಗಳಿಗೆ ಮುಂದಿನ ಐದು ವರ್ಷಗಳ ಅವಧಿಗೆ ನಡೆದ ಚುನಾವಣೆಯಲ್ಲಿ ಎಲ್ಲ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ನೂತನ ನಿರ್ದೇಶಕರಾಗಿ ಡಿ.ಆರ್. ರಾಹುಲ್, ಡಿ.ಎನ್. ಬೀರೇಶ್, ಶಂಕರೇಗೌಡ, ಸಿ.ವಿ. ಕುಮಾರ, ಶಿವಪ್ಪಾಜಿ, ಸುಬ್ಬೇಗೌಡ, ಎಂ.ಎಸ್. ಗುರುಪ್ರಸಾದ್, ಡಿ.ಎಸ್. ದಿವಾಕರ, ಕೆ.ಆರ್. ನಟರಾಜು, ಜಿ. ಪುಟ್ಟೇಗೌಡ, ಟಿ. ದೇವರಾಜು, ಕೆ. ಮಂಜುನಾಥ್, ಎಚ್.ಆರ್. ರಮೇಶ್, ಸುದರ್ಶನ್ ಮತ್ತು ಸಿ.ಜೆ. ರಾಜಲಕ್ಷ್ಮಿ ಆಯ್ಕೆಯಾಗಿದ್ದಾರೆ.
ಆಯ್ಕೆ ಬಯಸಿ 15 ಮಂದಿ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧವಾಗಿ ಎಲ್ಲರೂ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಯಾಗಿದ್ದ ಸಹಾಯಕ ಕೃಷಿ ನಿರ್ದೇಶಕ ಕೆ.ಜೆ. ಮಲ್ಲಿಕಾರ್ಜುನ ತಿಳಿಸಿದ್ದಾರೆ.